bagalkotBallaryBelagavibidarGadaggulburgakarwar uttar kannadaKoppalStatevijayapur

ಫಲವತ್ತತೆ ಕಳೆದುಕೊಂಡಿದ್ದ ಭೂಮಿಗೆ ಮೋದಿಕೇರ್ ಕೃಷಿ ಸಂಜೀವಿನಿ


ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಹನಮಂತ ಒಂಟಿಗಡದ ಮಸಾರಿ ಹೊಲದಲ್ಲಿ ಬೆಳೆದ ಬಾಳೆ ಬೆಳೆಯು ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ಫಲವತ್ತತೆ ಕಳೆದು ಕೊಂಡಿದ್ದರ ಪರಿಣಾಮ ಬೆಳೆಯ ಬೆಳವಣಿಗೆಯಲ್ಲಿ ಏರುಪೇರು ಸಂಭವಿಸಿದ್ದಕ್ಕಾಗಿ ರೈತನಾದ ಹನಮಂತ ಒಂಟಿಗಡದ ಹೂಲಿ ಗ್ರಾಮದ ಮಹಾಂತೇಶ ಹಿರೇಮಠ ಅವರಿಗೆ ತಿಳಿಸಿದಾಗ ಅವರು ಮೋದಿಕೇರ ಕೃಷಿ ಸಂಜೀವಿನಿ ವಸ್ತುಗಳನ್ನು ಬಳಸಿ ನೋಡಿ ನಿಮ್ಮ ಬೆಳೆಗೆ ಉತ್ತಮ ಪರಿಣಾಮ ಬೀರುವದರ ಜೊತೆಗೆ ಭೂಮಿಯ ಫಲವತ್ತತೆ ಹೆಚ್ಚಿಸುವದಲ್ಲದೆ, ಉತ್ತಮ ಇಳುವರಿ ನೀಡುವದು ಎಂದು ಹೇಳಿದ್ದರು.

ಇಂದು ಮುಂಜಾನೆ ಹನಮಂತ ಒಂಟಿಗಡದ ಅವರ ಹೊಲದ ಬಾಳಿ ಬೆಳೆಗೆ ಸವದತ್ತಿಯ ಮೋದಿಕೇರ ಎಸಇಡಿ ಹರ್ಷವರ್ಧನ ನಂಬೋದರಿ, ಹಾಗೂ ಮೋದಿಕೇರ ಕುಟುಂಬದ ಸದಸ್ಯರಾದ ಸುರೇಶ ಹುಡೇದ, ಮಹಾಂತೇಶ ಹಿರೇಮಠ
ಮತ್ತು ಈರಣ್ಣ ಕರಲಿಂಗಣ್ಣವರ ಭೇಟಿ ನೀಡಿ ಸಮೃದ್ಧ ಬೆಳೆ ಬೆಳೆಯುವಲ್ಲಿ ಹಾಗೂ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ಮೋದಿಕೇರ ಕೃಷಿ ಸಂಜೀವಿನಿ ಪಾತ್ರದ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಮೋದಿಕೇರ ಕೃಷಿ ಸಂಜೀವಿನಿ ವಸ್ತುಗಳು ಸಾವಯವ ಕೃಷಿಗೆ ಪೂರಕವಾಗಿವೆ ಅಲ್ಲದೆ ಬಂಜರಾಗುತ್ತಿರುವ ಕೃಷಿ ಭೂಮಿಯು ನೈಸರ್ಗಿಕವಾಗಿ ಫಲವತ್ತತೆಯನ್ನು ಹೊಂದಲು ಪೂರಕವಾಗಿದೆ ಎಂದು ತಿಳಿಸಲಾಯಿತು.

ಈ ವೇಳೆ ಹೂಲಿ ಗ್ರಾಮದ ಹತ್ತಾರು ರೈತರು ಮಾಹಿತಿ ಪಡೆದು ನಮಗೂ ಸಂಜೀವಿನಿಯ ಅವಶ್ಯಕತೆಯಿದೆ ಎಂದು ತಿಳಿಸಿದರು.

( ಈರಣ್ಣ ಕರಲಿಂಗನವರ )


Leave a Reply