Belagavi

ದಿ. ೭ ರಂದು ಆನಂದ ಜೋಶಿಯವರಿಂದ ದಾಸವಾಣಿ

ಬೆಳಗಾವಿ ೫- ಶ್ರೀ ಪುರಂದರದಾಸರ ಆರಾಧನಾ ನಿಮಿತ್ತವಾಗಿ ಇದೆ ದಿ. ೭ ರವಿವಾರದಂದು ಸಾಯಂಕಾಲ ೬ ಗಂಟೆಗೆ ರಾಣಿ ಚೆನ್ನಮ್ಮ ನಗರದಲ್ಲಿರುವ ಸತ್ಯಪ್ರಮೋದ ಸಭಾಗೃಹದಲ್ಲಿ ಶ್ರೀ ಆನಂದ ಜೋಶಿ (ಪಂ. ಭೀಮಸೇನ ಜೋಶಿ ಅವರ ಪುತ್ರ) ಇವರ ದಾಸವಾಣಿ ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದು ಎಲ್ಲ ಸಂಗೀತ ಪ್ರೇಮಿಗಳು ಇದರ ಲಾಭವನ್ನು ಪಡೆಯುವಂತೆ ಸಂಘಟಕರು ಕೋರಿದ್ದಾರೆ.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker