Karnataka
ಅಪರಿಚಿತ ವ್ಯಕ್ತಿಯ ಶವ ಪತ್ತೆ

ಬೆಳಗಾವಿ ಫೆ.೦೫ : ಅಪರಿಚಿತ ೪೦ ವರ್ಷದ ವ್ಯಕ್ತಿಯ ಶವ ಪತ್ತೆಯಾಗಿದ್ದು ಅನುಮಾನಾಸ್ಪದವಾಗಿ ಮರಣ ಹೊಂದಿರುತ್ತಾನೆ. ಪ್ರಕರಣವು ಬೆಳಗಾವಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಮೃತರ ವಾರಸುದಾರರು ಪತ್ತೆಯಾಗಿರುವದಿಲ್ಲ, ಚಹರೆ ಪಟ್ಟಿಯುಳ್ಳ ವ್ಯಕ್ತಿ ಕಾಣೆಯಾದ ಪ್ರಕರಣಕ್ಕೆ ಸಂಬAದಿಸಿದ0ತೆ ಅಥವಾ ವಾರಸುದಾರರು ಯಾರಾದರು ಇದಲ್ಲಿ ಕೂಡಲೇ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೩೧-೨೪೦೫೨೭೩ ಅಥವಾ ಪಿ.ಎಸ್.ಐ ರವರ ಮೊಬೈಲ್ ನಂ ೯೪೮೦೮೦೨೧೨೭ ಮತ್ತು ಈ ಮೇಲ್ [email protected]. ಅಥವಾ ಪೊಲಿಸ್ ಉಪ ನಿರೀಕ್ಷಕರು ರೈಲ್ವೆ ಪೊಲೀಸ್ ಠಾಣೆ ಬೆಳಗಾವಿ ರವರಿಗೆ ತಿಳಿಸಲು ಪ್ರಕಟಣೆಯಲ್ಲಿ ತಿಳಸಿದ್ದಾರೆ.