Karnataka

21ಕ್ಕೆ ಪಂಚಮಸಾಲಿಗಳ ಶಕ್ತಿ ಪ್ರದರ್ಶನ

ತುಮಕೂರು: ಸ್ಥಳೀಯ ಖಾಸಗಿ ಹೋಟೆಲನಲ್ಲಿ ಪಂಚಮಸಾಲಿ ಸಮುದಾಯದ ಮಾಜಿ ಮತ್ತು ಹಾಲಿ ಶಾಸಕ ಹಾಗೂ ಸಂಸದರ ಸಭೆ ಕರೆಯಲಾಗಿತ್ತು. 21-02-2021 ರಂದು ಬೆಂಗಳೂರಿನ ತುಮಕೂರು ರಸ್ತೆಯ ಮಾದಾವರನಲ್ಲಿಲಿಂಗಾಯತ ಪಂಚಮಸಾಲಿಗಳ ಬೃಹತ್ ಸಮಾವೇಶ ಮಾಡಲು ನಿರ್ಧರಿಸಲಾಯಿತು ಮತು 2 ಎ ಮೀಸಲಾತಿಗಾಗಿ ಮುಂದಿನ ಹೋರಾಟ ಬಗ್ಗೆ ಸಮಾಜದ ಮುಖಂಡರೊಂದಿಗೆ ಚರ್ಚಿಸಲಾಯಿತ್ತು ಈ ಸಂದರ್ಭದಲ್ಲಿ ಶ್ರೀ ಜಯ ಮೃತ್ಯುಂಜಯ ಸ್ವಾಮಿಜಿ, ಶ್ರೀ ವಚನಾಂದ ಸ್ವಾಮಿಜಿ, ಸಚಿವ ಮುರಘೇಶ ನಿರಾಣಿ, ಸಚಿವ ಸಿ. ಸಿ. ಪಾಟೀಲ , ಶಾಸಕ ಮಹೇಶ ಕುಮಟ್ಟಳ್ಳಿ, ಶಾಸಕಿ ಲಕ್ಷ್ಮೀ ಹೇಬ್ಬಾಳಕರ, ಶಾಸಕ ಬಸಗೌಡ ಪಾಟೀಲ ಯತ್ನಾಳ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನ್ನವರ, ವೀಣಾ ಕಾಶಪ್ಪನ್ನವರ ಹಾಗೂ ಪಂಚಮಸಾಲಿ ಸಮಾಜದ ಮಾಜಿ-ಹಾಲಿ ಶಾಸಕರು ಮತ್ತು ಸಂಸದರು ಮುಖಂಡರು ಉಪಸ್ಥಿತರಿದ್ದರು
(ವರದಿ ಈರಣ್ಣಾ ಹುಲ್ಲೂರ)

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker