Belagavi
ಕವಿ ಸರ್ವಜ್ಞ ಜಯಂತಿ ಆಚರಣೆ

ಬೆಳಗಾವಿಯ ಕಟ್ಟಿಮನಿ ಸಭಾಂಗಣದಲ್ಲಿ ಇಂದು ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರಾದೇಶಿಕ ಕುಂಬಾರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕವಿ ಶ್ರೀ ಸರ್ವಜ್ಞ ಜಯಂತಿಯನ್ನು ಆಚರಿಸಲಾಯಿತು. . ಚಿತ್ರದಲ್ಲಿ ಬಿ. ವಾಯ. ಕುಂಬಾರ, ಮೇಘಾ ಎಸ್. ಕುಂದರಗಿ, ವಿದ್ಯಾವತಿ ಭಜಂತ್ರಿ, ಶಿವಾನಂದ ಕುಂಬಾರ, ಸಿ. Bi. ಯಡೂರ, ನಿಂಗಪ್ಪ ಕುಂಬಾರ, ಆಯ, ಎಸ್. ಕುಂಬಾರ ಹಾಗೂ ಮುಂತಾದವರನ್ನು ಕಾಣಬಹುದು.