Entertainment

ಏಪ್ರಿಲ್ 2ರಂದು ‘ಕೋಟಿಗೊಬ್ಬ 3’ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್

ಏಪ್ರಿಲ್ 2ರಂದು 'ಕೋಟಿಗೊಬ್ಬ 3' ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್

ಶಿವಕಾರ್ತಿಕ್ ನಿರ್ದೇಶನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ ‘ಕೋಟಿಗೊಬ್ಬ3’ ಚಿತ್ರದ ‘ನೀ ಕೋಟಿಯಲಿ ಒಬ್ಬನೇ’ ಎಂಬ ಮೂರನೇ ಲಿರಿಕಲ್ ಸಾಂಗ್ ಅನ್ನು ನಾಳೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ ನಲ್ಲಿ ರಿಲೀಸ್ ಮಾಡಲಿದ್ದಾರೆ.

ಸೂರಪ್ಪ ಬಾಬು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಕಿಚ್ಚ ಸುದೀಪ್ ಸೇರಿದಂತೆ ಮಡೊನ್ನಾ ಸೆಬಾಸ್ಟಿಯನ್, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ, ಪಿ ರವಿಶಂಕರ್, ಆಶಿಕಾ ರಂಗನಾಥ್, ಸೇರಿದಂತೆ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.


Leave a Reply