Ballary

ಬಳ್ಳಾರಿ ಮನಪಾ ಚುನಾವಣೆ ; ಬಿಜೆಪಿ ಬಂಡಾಯ ಅಭ್ಯರ್ಥಿಗಳು


ಬಳ್ಳಾರಿ ; ಮಹಾ ನಗರ ಪಾಲಿಕೆ ಚುನಾವಣೆ ಗೆ ನಾಮನಿರ್ದೇಶನ  ಹಾಕಲು ಗುರುವಾರ ಕೊನೆಯ ದಿನ ಈ ಹಿನ್ನೆಲೆಯಲ್ಲಿ ಏಲ್ಲ ಪಕ್ಷದ ಅಭ್ಯರ್ಥಿ ಗಳು, ಇಂಡಿಪೆಂಡೆಂಟ್, ಬಂಡಾಯ ಅಭ್ಯರ್ಥಿಗಳು,ನಾಮಿನೇಷನ್ ಸಲ್ಲಿಸಿದ್ದಾರೆ .

33 ನೇ ವಾರ್ಡ್ ಬಿಜೆಪಿ ಪ್ರಬಲ ಆಕಾಂಕ್ಷೆ ಆಗಿದ್ದ ಬಿ.ಸ್ವಾತಿ  ಇವರು ಗೆ ಬಿಜೆಪಿ ಟಿಕೆಟ್ ನೀಡಲು ಬರವಸೆ ಕೊಟ್ಟಿದರು,ಕೊನೆಯ ಕ್ಷಣದಲ್ಲಿ ಪಕ್ಷ ಪೆಟ್ರೋಲ್ ಬಂಕ್ ಹನುಮಂತಪ್ಪ,ಸುನಿತಾ ಅವರಿಗೆ ನೀಡಲಾಯಿತು. ಇದರಿಂದ ಬೇಸರ ಗೊಂಡ, ಆಧಿ,ಅವರು ಬಿಜೆಪಿಯ ಬಂಡಾಯ ಅಭ್ಯರ್ಥಿ ಯಾಗಿ ಕಣಕ್ಕೆ ಇಳಿದಿದ್ದಾರೆ.ಗುರುವಾರ ಅಪಾರ ಅಭಿಮಾನಿಗಳು, ನೂರಾರು ಜನರ ಮದ್ಯ,ಪಟಾಕಿ ಸಿಡಿಸಿ ಸಂಭ್ರಮ ದಿಂದ,ನಾಮಾ ನೇಷನ್ ದಾಖಲೆ ಮಾಡಿದರು. ಬಿಜೆಪಿ ಪಕ್ಷ ನಂಬಿಕೆ ದ್ರೋಹ ಮಾಡಿದೆ, ಪಕ್ಷಕ್ಕೆ ದುಡಿದ ನಿಷ್ಠಾವಂತರ ಬಿಟ್ಟು ಹೊಸಬರಿಗೆ ಕೊಟ್ಟಿದ್ದಾರೆ,ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು  ಸೋಲಿಸಿ  ನಾವು ಗೆಲ್ಲಲಿದ್ದಿವಿ,ಏಂದು ಅಭಿಪ್ರಾಯ ಪಟ್ಟಿದ್ದಾರೆ.

 


Leave a Reply