Belagavi

ಸಿಲ್ವರ್ ಡೇ ಡಾ|| ಬಾಬಸಾಹೇಬ ಅಂಬೇಡ್ಕರ್ ಜಯಂತಿ £ಮಿತ್ಯ ಹಣ್ಣುಹಂಪಲು ವಿತರಣೆ


ಸಂಕೇಶ್ವರ ಏ: .ಸ್ಥಳೀಯ ಸಿಲ್ವರ್ ಡೇ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಹಣ್ಣು ಹಂಪಲ ಹಂಚುವ ಮುಖಾಂತರ ಭಾರತ ರತ್ನ ಡಾ|| ಬಾಬಸಾಹೇಬ ಅಂಬೇಡ್ಕರ್ ಇವರ ಜಯಂತಿ £ಮಿತ್ಯ ಕಾಂಗ್ರೆಸ್ ಘಟಕ ಅಧ್ಯಕ್ಷ ಸಂತೋಷ ಮೂಡಶಿ ಮಾತನಾಡುತ್ತಾ ಡಾ|| ಬಾಬಸಾಹೇಬ ಅಂಬೇಡ್ಕರ್ ಇವರು ಮಾಡಿರುವ ಸಾಧನೆ ಬಗ್ಗೆ ಯುವಕರಿಗೆ ಮಾದರಿ ಆಗಿರುತ್ತದೆ ಎಂದು ಹೇಳಿದರು . ಕಾರ್ಯಕ್ರಮಕ್ಕೆ ಪುರಸಭೆ ಸದಸ್ಯ ಜಿತೇಂದ್ರ ಮರಡಿ ,ನ್ಯಾಯವಾದಿ ವಿಕ್ರಮ ಕ£ðಂಗ ,ಸು£ಲ ಚಿಕ್ಕೋಡಿ , ಭರತ ನಷ್ಟಿ,ದಿಲಿಪ ಹೊಸಮಣಿ , ಸಾಗರ ಪಾಟೀಲ ಅವಿನಾಶ ನಲವಡೆ , ರೋಹಿತ ರಾಯಣ್ಣವರ ,ಅಜಿತ ಮುದಗಲ ,ವಿಶಾಲ ಬಾಳೆಶ ,ಯುವರಾಜ ಪಾತರವಟ ,ಮೊಸೀಮ ಪಠಾಣ,ರಾಜು ಕ£ðಂಗ , ನನಸಾಹೇಬ ಶೇಖನವರ , ಸಂಜು ಹಲಗೆ.ಉಪಸ್ಥಿತರಿದ್ದರು .ಸಿಲ್ವರ ಡೇ ಸಂಚಾಲಿಕ ,ಕ್ವಿಜ್ ಆಂಟಿ ಮಾತನಾಡುತ್ತಾ ವೃದ್ಧಾಶ್ರಮದಲ್ಲಿ ಡಾ|| ಬಾಬಸಾಹೇಬ ಅಂಬೇಡ್ಕರ್ ಜಯಂತಿ ಆಚರಣೆ ಬಗ್ಗೆ ಹೆಮ್ಮೆ ಆಗಿರುತ್ತದೆ ಎಂದು ಅವರು ಹೇಳಿದರು.


Leave a Reply