Belagavi

ಶಾಸಕ ಹಾಗೂ ಉಪ ಅಭಾದ್ಯಕ್ಷ ಆನಂದ ಮಾಮನಿಯವರಿಗೆ ಕೋರೋನಾ ಪೊಸಿಟಿವ್


ಸವದತ್ತಿ ೧೬ ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದ ಶಾಸಕ ಹಾಗೂ ಉಪ ಅಭಾದ್ಯಕ್ಷ ಆನಂದ ಮಾಮನಿಯವರಿಗೆ ಕೋರೋನಾ ಪಾಜಟೀವ ದೃಡಪಟ್ಟಿದ್ದು ಆರೋಗ್ಯದಲ್ಲಿ ಯಾವುದೇ ತೋಂದರೆಗಳು ಇರದೆ ಇರುವುದರಿಂದ ವೈದ್ಯರ ಸಲಹೆ ಮೇರೆಗೆ ೧೭ ದಿನಗಳ ಕಾಲ ಹೊಂ ಕ್ವಾರಂಟೈನಗೋಳಗಾಗಿದ್ದಾರೆ.
ಶುಕ್ರವಾರ ಮುಂಜಾನೆ ಸವದತ್ತಿಯ ಸಾರ್ವಜನಿಕ ಆಸ್ಪತ್ರೇಯಲ್ಲಿ ಆರ್.ಟಿ.ಪಿಸಿ.ಎಲ್.ಪರೀಕ್ಷೆ ಮಾಡಿಸಿದಾಗ ಕೋರೋನಾ ಪೊಸಿಟಿವ್À ದೃಡಪಟ್ಟಿದ್ದು ನಂತರ ಬೇಳಗಾವಿ ಕೆಎಇ ಆಸ್ಪತ್ರೇಗೆ ತೇರಳಿ ವೈದ್ಯರ ಸಲಹೇಯನ್ನು ಪಡೆದುಕೊಂಡು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ದೊರವಾಣಿ ಮುಲಕ ಮಾದ್ಯಮದವರೋಂದಿಗೆ ಮಾತನಾಡಿ ಅವರು ಕುಟುಂಬದ ಎಲ್ಲ ರನ್ನು ಪರೀಕ್ಷೆಗೊಳಪಡಿಸಲಾಗಿದ್ದು ಅಂಗರಕ್ಷಕ ಹಾಗೂ ಚಾಲಕ ಸೇರಿ ಎಲ್ಲರಿಗೂ ನೆಗೆಟಿವ ವರದಿ ಬಂದಿದೆ. ತಮಗೆ ಮಾತ್ರ ಪೊಸಿಟಿವ್ ಕಾಣಿಸಿಕೊಂಡಿದ್ದು .ಆರೋಗ್ಯದಲ್ಲಿ ಯಾವುದೆ ತೊಂದರೆಗಳಿಲ್ಲ ಎಂದು ವೈದ್ಯರು ಸ್ಪಷ್ಟ ಪಡಿಸಿದ್ದಾರೆ.ಶನಿವಾರ ನಡೆಯುವ ಲೋಕಸಬೆ ಉಪ ಚುನಾವಣೆಯಲ್ಲಿ ಪ್ರತಿಯೊಬ್ಬರು ಕೊವಿಡ್ ನಿಯಮಾವಳಿಗಳನ್ನು ಪಾಲಿಸುವುದರ ಜೊತೆಗೆ ತಮ್ಮಮತವನ್ನು ಚಲಾಯಿಸಬೆಕೆಂದು ಮತದಾರರಲ್ಲಿ ವಿನಂತಿಸಿದ್ದಾರೆ. ಹೊಂ ಕ್ವಾರಂಟೈನ್ ಮುಗಿದ ನಂತರ ಮತಕ್ಷೇತ್ರದ ಜನರೊಂದಿಗೆ ನೇರವಾಗಿ ಸಂಪರ್ಕಿಸುವುದಾಗಿ ತಿಳಿಸಿದ್ದಾರೆ
ಕಳೇದ ಮರ‍್ನಾಲ್ಕು ದಿನಗಳಿಂದ ತಮ್ಮೊಂದಿಗೆ ಸಮೀಪದಲ್ಲಿ ಸಂಪರ್ಕ ಹೊಂದಿದವರು ಕೊಡಲೆ ಕೊವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ವಿನಂತಿಸಿದ್ದಾರೆ


Leave a Reply