BelagaviState

ಲಕ್ಷ್ಮೀ ಹೆಬ್ಬಾಳಕರ ಮತ್ತು ಚನ್ನರಾಜ ಹೊಟ್ಟಿಹೊಳಗೆ ಕೊರೋನಾ ಪಾಸಿಟಿವ್


ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹೆಬ್ಬಾಳಕರ್ ಮತ್ತು ಅವರ ಸಹೋದರ, ಚನ್ನರಾಜ ಹಟ್ಟಿಹೊಳಿಗೆ ಕೊರೊನಾ ಸೋಂಕು ತಗುಲಿದೆ.ಇಂದು  ಬೆಳಗ್ಗೆ ಪರೀಕ್ಷೆ ಮಾಡಿಸಿಕೊಂಡಿದ್ದು, ಟೆಸ್ಟನಲ್ಲಿ ಪಾಸಿಟಿವ್  ಬಂದಿದೆ. ಸದ್ಯ  ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸತೀಶ್ ಜಾರಕಿಹೊಳಿಯೊಂದಿಗೆ ಉಪಚುನಾವಣಾ ಪ್ರಚಾರದಲ್ಲಿ ತೊಡಗಿದ್ರು ಹೆಬ್ಬಾಳಕರ್. ಈಗ  ಸತೀಶ್ ಜಾರಕಿಹೊಳಿಗೆ ಆತಂಕ ಹೆಚ್ಚಾಗಿದೆ.ಪ್ರಚಾರವೇಳೆ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಮುಖಂಡರು ಸಂಪರ್ಕಕ್ಕೆ ಬಂದಿದ್ದು ಅವರಲ್ಲೂ ಆತಂಕ ಶುರುವಾಗಿದೆ.


Leave a Reply