Uncategorized

ಸಂವಿಧಾನ ಶಿಲ್ಪಿ ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೦ನೇ ಜಯಂತಿ ಆಚರಣೆ


ಧಾರವಾಡ: ನವದೆಹಲಿಯ ‘ಹಿಂದಿ ಹೈ ಹಮ್’ ಹಿಂದಿ ರಾಷ್ಟಿçÃಯ ಪತ್ರಿಕೆಯ ಧಾರವಾಡ ಜಿಲ್ಲಾ ಪತ್ರಿಕಾ ಘಟಕದ ವತಿಯಿಂದ ಮಹಾಮಾನವತಾವಾದಿ, ಭಾರತರತ್ನ, ಭಾರತ ಭಾಗ್ಯವಿಧಾತಾ, ಸಂವಿಧಾನ ಶಿಲ್ಪಿ, ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೦ನೇ ಜಯಂತಿ ಆಚರಿಸಲಾಯಿತು.
ಧಾರವಾಡದ ನ್ಯಾಯವಾದಿ ಮಂಜುನಾಥ ಶಂಖು ಅವರು ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತ ಪ್ರಕಾಶ ಕಾಂಬಳೆ, ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಾಪಕ ರಾಜು ಜಯಪ್ಪಗೋಳ್, ವಿನಾಯಕ ಕಾಂಬಳೆ ಮುಂತಾದವರು ಹಾಜರಿದ್ದರು. ನಂತರ ಎಲ್ಲರಿಗೂ ಸಿಹಿ ಹಂಚಲಾಯಿತು.


Leave a Reply