BelagaviState

ಈಗ ವೋಟ್ ಮಾಡಿದ ಕೈ ಅಭ್ಯರ್ಥಿ  ಸತೀಶ್ ಜಾರಕಿಹೊಳಿ


ಇಂದು ಲೋಕಸಭೆ ಉಪ ಚುನಾವಣೆಯಲ್ಲಿ  ಕಾಂಗ್ರಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಗೋಕಾಕ್ ನ ಬೂತ ನಂಬರ್ 162 ರಲ್ಲಿ ಮತದಾನ ಮಾಡಿದ್ದಾರೆ.

ಮತದಾನಕ್ಕೆ ಕಲವೇ ಘಂಟೆಗಳು ಇರುವಾಗಲೇ ಸತೀಶ್ ಜಾರಕಿಹೊಳಿ ಮತ ಚಲಾಯಿಸಿದ್ದಾರೆ.ಸರದಿ ಸಾಲಿನಲ್ಲಿ ನಿಂತು ಸತೀಶ್ ಮತದಾನ ಮಾಡಿದ್ದಾರೆ.

ಇಲ್ಲಿವರೆಗೆ ಚುನಾವಣೆ ಆಯೋಗ ಬಿಡುಗಡೆ ಮಾಡಿದ ಅಂಕಿ ಸಂಖ್ಯೆಗಳ ಪ್ರಕಾರ, ಬೆಳಗಾವಿ ಗ್ರಾಮೀಣ 52.74% ಮತದಾನ ಆಗಿದ್ದು, ಗೋಕಾಕ್ ನಲ್ಲಿ 42.31% ಮತದಾನ ಆಗಿದೆ.‌

ಉಳಿದಂತೆ ಅರಭಾವಿ 28.08%, ಬೆಳಗಾವಿ ಉತ್ತರ 32.5%, ಬೆಳಗಾವಿ ದಕ್ಷಿಣ 31.95%, ಬೈಲಹೊಂಗಲ್ 33.45%, ಸವದತ್ತಿ 36% ಹಾಗೂ ರಾಮದುರ್ಗ 25.3% ರಷ್ಟು ಮತದಾನ ಆಗಿದೆ‌.


Leave a Reply