BallaryUncategorized

ಬಳ್ಳಾರಿ : ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ


ಬಳ್ಳಾರಿ : ಮಾಸ್ಕ್  ಇಲ್ಲದೆ ರಸ್ತೆಯಲ್ಲಿ ಓಡಾಡುವವರು ಮತ್ತು ಅಂಗಡಿಗಳಲ್ಲಿ ಮಾಸ್ಕ್ ಧರಿಸದವರಿಗೂ ದಂಡ ವಿಧಿಸುವ ಪ್ರಕ್ರಿಯೆ ಬಳ್ಳಾರಿಯಲ್ಲಿ  ಜಾರಿಗೆ ತರುವ ಮೂಲಕ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲಾಗುತ್ತಿದೆ

ರಾಜ್ಯದಲ್ಲಿ ಈಗಾಗಲೆ ಕೊರೋನಾ ನಿಯಂತ್ರಣ ಕ್ಕೆ ಬಾರದೆ, ಜನರು ಸಾಲುಸಾಲಾಗಿ,ಮೃತಪಟ್ಟರು ಜನರಲ್ಲಿ ಬದಲಾವಣೆ ಬರಲಿಲ್ಲ.

ಇಂತಹ ಸಮಯದಲ್ಲಿ ಮತ್ತೆ ಚುನಾವಣೆ ಗಳು, ಜಾತ್ರೆ ಗಳು, ಸಂಭ್ರಮ ಗಳು. ಮದುವೆ ಗಳು, ನಡೆಯುತ್ತವೆ, ನೊಡಿ ಬಳ್ಳಾರಿ ಪಾಲಿಕೆ ಚುನಾವಣೆ ನಲ್ಲಿ,ರಾಜಕಾರಣಿಗಳು   ಕೊವಿಡ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇ ಇಲ್ಲ .ಅವರಿಗೆ ದಂಡ ವಿಧಿಸಲೂ ಇಲ್ಲ . ಅವರನ್ನು ಬಿಟ್ಟು ದಾರಿಯಲ್ಲಿ ಒಬ್ಬರು-ಇಬ್ಬರು, ಅಂಗಡಿಗಳಲ್ಲಿ, ಇರುವವರಿಗೆ ದಂಡ ಹಾಕುತ್ತಾರೆ ಅಂದರೆ, ಏನು ಮಾಡೋದು,ಕಣ್ಣು ಮುಂದೆ,ರಾಜಕಾರಣಿಗಳು ಚುನಾವಣೆ ಪ್ರಚಾರ ದಲ್ಲಿ ಮಾಸ್ಕ್ ಧರಿಲಿಲ್ಲ  ಅಗ ಅವರ ನಾಮಿ ನೇಷನ್ ತಿರಸ್ಕಾರ ಮಾಡಬೇಕಾಗಿತ್ತು .ಮಾಸ್ಕ್ ಇಲ್ಲದೆ ಇರುವ ರಾಜಕಾರಣಿಗಳು ಗೆ ಪ್ರಚಾರದ ದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡದೇ ಪ್ರಕರಣ ದಾಖಲೆ ಮಾಡಿ,ಪ್ರಚಾರ ದಿಂದ ಬಹಿಷ್ಕಾರ ಮಾಡಬೇಕು ಆದರೆ ಹಾಗೆ ಆಗುತ್ತಿಲ್ಲ .ಒಟ್ಟಿನಲ್ಲಿ  ಕೋವಿಡ ಹರಡುವಿಕೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದು ಸ್ವಾಗತಾರ್ಹ ಆದರೆ ಅದು ಸಾಮಾನ್ಯ ಜನರಿಗೆ ಮಾತ್ರ ಅಪ್ಲಿಕೇಬಲ ಆಗದೆ ರಾಜಕಾರಣಿಗಳಿಗೂ ಮತ್ತು ದೊಡ್ಡವರಿಗೂ ಆಗಲಿ ಎಂದು ಜನಾಭಿಪ್ರಾಯ ಪಡುತ್ತಿದ್ದಾರೆ .


Leave a Reply