BelagaviState

ಅನುಮಾನಾಸ್ಪದವಾಗಿ‌ ಮಹಿಳೆ ಸಾವು


ಚಿಕ್ಕೋಡಿ : ಮುಖದ ಮೇಲೆ ಗಾಯಗೊಂಡಿರುವ ಮಹಿಳೆಯೊರ್ವಳು ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ‌ ಕೆಂಪವಾಡ ಗ್ರಾಮದ ಬಳಿ ನಡೆದಿದೆ.

ಕಾಗವಾಡ ತಾಲೂಕಿನ ನವಲಿಹಾಳ ಗ್ರಾಮದ ಪೂಜಾ ಮಾನಿಂಗ ಬೆಳ್ಳುಬ್ಬಿ (32) ಮೃತ ಮಹಿಳೆ ಇಕೆಯ ಮುಖದ ಮೇಲೆ ಗಾಯಗೊಂಡಿದ್ದು, ಯಾರೊ ದುಷ್ಕರ್ಮಿಗಳು ಹೊಡೆದು ಕೊಲೆ ಮಾಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದು ಕೊಲೆಗೆ ನಿಜಾಂಸ ತಿಳಿದು ಬಂದಿಲ್ಲ ಸ್ಥಳಕ್ಕೆ ಕಾಗವಾಡ ಪೋಲಿಸರು ಬೇಟಿ ನೀಡಿದ್ದು, ಪರಶೀಲನೆ ನಡೆಸಿದ್ದಾರೆ.

ಕಾಗವಾಡ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.


Leave a Reply