BelagaviState

ಬೆಳಗಾವಿಯಲ್ಲಿ ಕೋವಿಡ್ ತಡೆಗೆ ಬಲೆ ಹೆಣೆಯಲು ಜಿಲ್ಲಾಧಿಕಾರಿ ಸಭೆ


ಬೆಳಗಾವಿ : ಜಿಲ್ಲೆಯಲ್ಲಿ ಕೊರೋನಾ ಸೊಂಕು ಹೆಚ್ಚುತ್ತರುವ ಹನ್ನೆಲೆ ಜಿಲ್ಲಾಧೀಕಾರಿ  ಡಾ.ಕೆ.ಹರೀಶ್‌ಕುಮಾರ್ ಅಧಿಕಾರಿಗಳ ಸಭೆ ನಡೆಸಿದರು.  ಜಿಲ್ಲೆಯ ಉಪವಿಭಾಗಾಧಿಕಾರಿಗಳು 14 ತಾಲೂಕುಗಳ ತಹಶಿಲ್ದಾರ್ಗಳ ಸಭೆಯಲ್ಲಿ ಭಾಗ ವಹಿಸಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿ ಸಭೆ ನಡೆಸಿ ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಿನ ಜಾರಿಗೆ ಸೂಚಿಸಿದ್ದರು.  ಜಾತ್ರೆ, ಮದುವೆಗಳಲ್ಲಿ ಜನ ನೀಯಮ ಉಲ್ಲಂಘಿಸಿದರೆ ಅಧಿಕಾರಿಗಳೆ ಹೊಣೆ ತಹಶಿಲ್ದಾರ್‌‌ಗಳಿಗೆ ಎಚ್ಚರಿಸಿದರು.

ಸಭೆಯಲ್ಲಿ ಎಡಿಸಿ ಯೋಗೇಶ್ವರ್, ಡಿಹೆಚ್ಒ ಡಾ.ಎಸ್. ವಿ. ಮುನ್ಯಾಳ್ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಿ.ಎನ್.ತುಕ್ಕಾರ್, ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಹೆಚ್.ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಸಂಜಯ್ ಡುಮ್ಮಗೋಳ್ ಸೇರಿ ಹಲವರು ಉಪಸ್ಥಿತಿರಿದ್ದರು.


Leave a Reply