BelagaviState

ರಹಸಿಲ್ದಾರ್ ಕಚೇರಿ ಬಳಿ ಕೋವಿಡ್ ಪರೀಕ್ಷೆ, ಸಾರ್ವಜನೀಕರ ಸ್ಪಂಧನೆ


ಬೆಳಗಾವಿಯಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಮತ್ತು ತಹಸೀಲ್ದಾರ್ ಕಾರ್ಯಾಲಯದಿಂದ ಸಾರ್ವಜನೀಕರಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಲಾಗುತ್ತಿದ್ದು ಇಂದು  ಹಸೀಲ್ದಾರ್ ಕಚೇರಿ ಬಳಿ  ಕೋವಿಡ್ ಪರೀಕ್ಷೆಯನ್ನು ಮಾಡಲಾಯಿತು.

ಬೆಳಗಾವಿಯ ತಸಸೀಲ್ದಾರ್ ಕಚೇರಿ ಬಳಿಯ ರಿಸಾಲ್ದಾರ್ ಗಲ್ಲಿಯಲ್ಲಿ ಸಾರ್ವಜನಿಕರಿಗಾಗಿ ಆರ್.ಟಿ.ಪಿ.ಸಿ.ಆರ್ ಕೋವಿಡ್  ಪರೀಕ್ಷೆಗಳನ್ನು ನಡೆಸಲಾಗುತ್ತದ್ದು. ತಹಸೀಲ್ದಾರ್ ಕಚೇರಿ ಹಾಗೂ ಬೆಳಗಾವಿ 1ಗೆ ಆಗಮಿಸುವ ನಾಗರಿಕರು  ಪರೀಕ್ಷೆಗೆ ಒಳಗಾದರು.

ಈ ವೇಳೆ ಪ್ರಯೋಗಾಲಯ ತಂತ್ರಜ್ಞೆ ಶ್ರುತಿ ವಸ್ತ್ರದ ಮಾತನಾಡಿ, ಬೆಳಗಾವಿ ನಗರದಲ್ಲಿ ಕೋವಿಡ್ ಸೋಂಕು ತೀವೃವಾಗಿ ಹರಡುತ್ತಿದ್ದು ಸಾರ್ವಜನೀಕರ ರೋಗ್ಯದ ದೃಷ್ಟಿಯಿಂದ  ಈ ಕೋವಿಡ್ ಪರೀಕ್ಷೆಯನ್ನು ಆರಂಭಿಸಲಾಗಿದೆ  ಸಾರ್ವಜನೀಕರು ಸ್ವಯಂ ಪ್ರೇರಿತರಾಗಿ ಬಂದು ಪರೋಕ್ಷೆಗೆ ಒಳಗಾಗಬೇಕು ಇದರಿಂದ  ಸೋಂಕು ಪ್ರಮಾಣ ತಗ್ಗಿಸಲು ಸಹಾಯವಾಗುತ್ತದೆ ಎಂದರು.


Leave a Reply