BengaluruState

ಲಾಕ್ ಡೌನ್ ಇಲ್ಲ ಆದರೆ ಕಠೀಣ ಕ್ರಮ, ಏನಿರುತ್ತೆ? ಏನಿರಲ್ಲಾ?


ರಾಜ್ಯದಲ್ಲಿ ತೀವೃಗತಿಯಲ್ಲಿ ಓಡುತ್ತಿರುವ ಕೊರೊನಾ ತಡೆಯಲು ರಾಜ್ಯಸರಕಾರ ಬಲೆ ಹೆಣದಿದ್ದು ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿ ಹಲವು ನಿಯಮಗಳನ್ನು ಜಾರಿಗೆ ತರಲಾಗಿದೆ

ಏಪ್ರಿಲ್21ರಿಂದ  ಮೇ 4ರವರೆಗೆ ರಾಜ್ಯಾದ್ಯಂತ್ ಈ ನಿಯಮಗಳು ಜಾರಿಯಾಗಲಿವೆ

ರಾತ್ರಿ 9ರಿಂದ ಬೆ.6 ರ ವರೆಗೆ ನೈಟ್ ಕರ್ಪ್ಯೂ

ಪ್ರತಿ ಶುಕ್ರವಾರ ರಾ.9 ರಿಂದ ಸೋಮವಾರ ಬೆ.6ರ ವರೆಗೆ ಕರ್ಪ್ಯೂ ಎರಡು ದಿನ ಕರ್ಪ್ಯೂ

ಶಾಲಾ, ಕಾಲೇಜುಗಳು ಬಂದ್

ಸಿನಿಮಾ ಟಾಕೀಸ್, ಸ್ವಿಮಿಂಗ್ ಪೂಲ್ಸ್, ಜಿಮ್, ಸಭೆಗಳು ಬಂದ್

ಕ್ರೀಡೆ, ಸಮಾರಂಭಗಳು ಬಂದ್

ಮಂದಿರ, ಮಸೀದಿ ಚರ್ಚ್ ಗಳಲ್ಲಿ ಭಕ್ತರಿಗೆ ಅವಕಾಶವಿಲ್ಲ

ಬಾರ್ ಮತ್ತು ರೆಸ್ಟೋರೆಂಟ್ ಬಂದ್ ಹೊಟೆಲ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಗಳಿಗೆ ಮಾತ್ರ ಅವಕಾಶ

ಕಟಿಂಗ್ ಶಾಪ್, ಸಲ್ಯೂನ್, ಬ್ಯೂಟಿಶಾಫ್ ಗಳು ಓಪನ್ ಮಾಡಲು ಅವಕಾಶ

Guidelines to Contain Covid 19 -Ktaka 20.04.2021

 

 

 

 

 

 

 

 

 

 

 


Leave a Reply