Belagavi

ಮಾಸ್ಕ್ ಇಲ್ಲದ ಅಂಗಡಿಗಳ ಮೇಲೆ ದಾಳಿ ಒಟ್ಟು ೧೧೦೦೦/- ವಸೂಲಾತಿ


ಸಂಕೇಶ್ವರ ಏ.ನಗರದಲ್ಲಿ ೩೫ ಅಂಗಡಿಮೇಲೆ ಕೋರೋನಾ £ಯಮ ಉಲ್ಲಂಘನೆ ಮಾಡಿದ ಕಾರಣ ಪೊಲೀಸ್ ಅಧಿಕಾರಿ ಅಪರಾಧಿ ವಿಭಾಗ ಪಿ.ಎಸ್.ಐ. ಕೆ.ಎ.ಕೆಳಗಡೆ , ಪುರಸಭೆ ಅಧಿಕಾರಿ ಇವರು ಭೇಟಿ £Ãಡಿ ಕಿರಾಣಿ ಅಂಗಡಿ ಮಾಲೀಕರಿಗೆ ಹಾಗೂ ಕಾರ್ಮಿಕರಿಗೆ ಮಾಸ್ಕ್ ಬಲಸದ ಕಾರಣ ೧೦೦/- ರೂ.ದಂಡವನ್ನು ವಸೂಲಿ ಮಾಡಲಾಗಿದೆ . ಹಾಗೂ ಪ್ರತಿಯೊಬ್ಬರು ಮಾಸ್ಕನ್ನು ಧರಿಸಬೇಕು ಎಂದು ಮುಖ್ಯಾಧಿಕಾರಿ ಜಗದೀಶ ಈಟಿ , ಕಿರಿಯ ಆರೋಗ್ಯ £ರೀಕ್ಷಕ ಪ್ರಕಾಶಗೌಡಾ ಪಾಟೀಲ , ಎಸ್,ಕೆ,ಬೆಳವಿ ಪುರಸಭೆ ಕಾರ್ಮಿಕ,ಸು£ಲ ಪಾಟೀಲ ಇವರ ಉಪಸ್ಥಿತಿಯಲ್ಲಿ ಸದರಿ ದಾಳಿ ನಡೆಯಿತು .


Leave a Reply