Belagavi

ಕಾಶವ್ವ ಮುರ್ಕಿಬಾವಿ ನಿಧನ


ಬೆಳಗಾವಿ ; ಬೆಳಗಾವಿ ಅಜಂನಗರದ ನಿವಾಸಿ ಶ್ರೀಮತಿ ಕಾಶವ್ವಾ ಗುರುಸಿದ್ದಪ್ಪ ಮುರ್ಕಿಭಾವಿ ಅವರು ನಿಧನರಾಗಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯ ಮಾಜಿ ನಗರ ಸೇವಕ ರಾಜಕುಮಾರ್ ಮುರ್ಕಿಬಾವಿ ಅವರ ತಾಯಿ ಇವರಾಗಿದ್ದಾರೆ .


Leave a Reply