BengaluruState

ಮುಷ್ಕರ ಹಿಂದೆ ಪಡೆದ ಸಾರಿಗೆ ನೌಕರರು, ನಾಳೆ ರಸ್ತೆಗಿಳಿಯಲಿವೆ ಬಸ್


ಬೆಂಗಳೂರು: 6ನೇ ವೇತನ ಆಯೋಗದ ತರಬೇಕೆಂದು ಆಗ್ರಹಿಸಿ ಸಾರಿಗೆ ನೌಕಕರರು ನಡೆಸಿದ್ದ ಮುಷ್ಕರಕ್ಕೆ ತಾತ್ಕಾಲಿಕ ಬ್ರೇಕ್‌ ಬಿದ್ದಿದ್ದು 15 ದಿನಗಳ ಬಳಿಕ ಮುಷ್ಕರ ವಾಪಸ್ ಪಡೆದಿದ್ದಾರೆ

ಹೈಕೋರ್ಟ್‌ ಆದೇಶದ ಹಿನ್ನೆಲೆ ಮುಷ್ಕರವನ್ನು ಹಿಂಪಡೆದಿದ್ದು  ಸೇವೆ ಹಾಜರಾಗುವುದಾಗಿ ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹೇಳಿದ್ದಾರೆ. ‌ ಈ ಮೂಲಕ ಕಳೆದ 15  ದಿನಗಳಿಂದ ಮಾಡಲಾಗುತ್ತಿದ್ದ ಸಾರಿಗೆ ನೌಕರರ ಮುಷ್ಕರ ಅಂತ್ಯಗೊಂಡಿದ್ದು, ನಾಳೆಯಿಂದ ರಾಜ್ಯದಲ್ಲಿ ಸಾರಿಗೆ ಬಸ್‌ʼಗಳ ಓಡಾಟ ಪುನಃ ಪ್ರಾರಂಭವಾಗಲಿದೆ.

 


Leave a Reply