BelagaviState

ಬೆಚ್ಚಿ ಬೀಳಿಸುತ್ತಿದೆ ಇಂದಿನ ಬೆಳಗಾವಿ ಜಿಲ್ಲೆಯ ಕೋವಿಡ್ ಬುಲೇಟಿನ್, ಗಗನಕ್ಕೇರಿತು ಸೋಂಕಿತರ ಸಂಖ್ಯೆ


ಬೆಳಗಾವಿ- ಬೆಳಗಾವಿ ಜಿಲ್ಲೆಯ ಇಂದಿನ ಕೋವಿಡ್ ಬುಲೆಟಿನ್ ಹೊರಬಿದ್ದಿದ್ದು ಸೋಂಕಿತರ ಸಂಖ್ಯೆಯನ್ನು ನೋಡಿದರೆ  ಜಿಲ್ಲೆಯು ಕೊರೊನಾ ಹಾಟ್ ಸ್ಪಾಟ್ ಆದಂತಿದೆ ಇವತ್ತು ಒಂದೇ ದಿನ 301 ಸೊಂಕಿತರು ಪತ್ತೆಯಾಗಿದ್ದು ಖಾನಾಪುರ ದರಲ್ಲೇ 144 ಜನ ಸೋಂಕಿತರಾಗಿದ್ದಾರೆ ಇದರಿಮದ ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು ತಾಲ್ಲೂಕುವಾರು ಸೋಂಕಿತರ ಸಂಖ್ಯೆ ನೋಡುವುದಾದರೆ ಅಥಣಿಯಲ್ಲಿ 2, ಬೆಳಗಾವಿ 104, ಬೈಲಹೊಂಗಲ್ 05, ಚಿಕ್ಕೋಡಿ 06, ಗೋಕಾಕ 21, ಹುಕ್ಕೇರಿ 03, ಖಾನಾಪುರ 144, ರಾಮದುರ್ಗ 02, ಸವದತ್ತಿ 07, ಇತರೆ 07 ಕೋವಿಡ್ ಪ್ರಕರಣಗಳು ಬಂದಿದ್ದು  ಜನರಲ್ಲಿ ಭೀತಿ ಹುಟ್ಟಿಸಿದೆ


Leave a Reply