Gadag

ನ್ಯಾಷನಲ್ ರೆಕಾರ್ಡ್ ಗೆ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ


ಗದಗ. : ಆರೋಗ್ಯ ಸ್ವಾಸ್ಥ್ಯ ಸಂಕಲ್ಪಕ್ಕಾಗಿ ಕಲೆಯ ಮೂಲಕ ಜಾಗೃತಿ ಮೂಡಿಸಿದ ಖ್ಯಾತ ಜನಪದ ಕಲಾವಿದ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ರವರ ವಿವಿಧ ಸಮಾಜಮುಖಿ ಸೇವೆಯ ಸಾಧನೆ ಕೆ.ಎ.ಬಿ.ಆರ್.ನ ನ್ಯಾಷನಲ್ ರೆಕಾರ್ಡ್ ಗೆ ಸೆರ್ಪಡೆಗೊಂಡಿದೆ,ಕರ್ನಾಟಕ ಅಚೀವರ್ಸ್  ಬುಕ್ ಆಪ್ ರೆಕಾರ್ಡ್ ಸಂಸ್ಥೆಯ ಮುಖ್ಯಸ್ಥರಾದ ಡಾ.ಅಂಬಿಕಾ ಹಂಚಾಟೆ,ವಿಭಾಗಿಯ ಪ್ರಮುಖರಾದ ವಿ.ಆರ್ ಕುಲಕರ್ಣಿ ಬಾಗಲಕೋಟೆ ಜಿಲ್ಲೆಯ ನವನಗರದ ವಿಭಾಗೀಯ ಕಚೇರಿಯಲ್ಲಿ ಪ್ರಶಸ್ತಿ ವಿತರಿಸಿದರು,ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೆಕಾರ್ಡ್ ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಗಣ್ಯ ಮಾನ್ಯರು ಪಾಲ್ಗೊಂಡಿದ್ದರು, ಜನಪದ ಕಲೆಯ ಮೂಲಕ ವಿಶಿಷ್ಟ ಸಾಧನೆ ಮಾಡಿದ ಶ್ರೀ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಕೂಗು ಕಾರ್ಯಕ್ರಮದ ಮುಖೇನ ದಾಖಲೆ ನಿರ್ಮಿಸಿದ್ಧಾರೆ.


Leave a Reply