Ballary

ಬಳ್ಳಾರಿ ಪಾಲಿಕೆ ಚುನಾವಣೆ ; ಗಮನ ಸೆಳೆದ 30,ನವಾರ್ಡ್ ಚುನಾವಣೆ


  1. ಬಳ್ಳಾರಿ ಪಾಲಿಕೆ ಚುನಾವಣೆ ಇದೆ ತಿಂಗಳು 27 ,ರಂದು ನಡೆಯುತ್ತದೆ, ಈ ಬಾರಿ ಪಾಲಿಕೆ ಚುನಾವಣೆ ರಾಜ್ಯ, ದೇಶದ ಮಟ್ಟದ ಗಮನ ಸೆಳೆದಿದೆ,!!, ಎರಡೂ ಪಕ್ಷಗಳು, ಆರ್ಥಿಕ ವಾಗಿ, ಗಟ್ಟಿ ಯಾಗಿ ಇರುವ, ಅಭ್ಯರ್ಥಿ ಗಳನ್ನು ಕಣದಲ್ಲಿ ಇಳಿಸಿವೆ. ನಗರ ಶಾಸಕ ಗಾಲಿ,ಸೋಮಶೇಖರ್ ರೆಡ್ಡಿ, ಪುತ್ರ,(ಬಿಜೆಪಿ) ಕಾಂಗ್ರೆಸ್ ಪರವಾಗಿ ಮೂಲ್ಲಂಗಿ ರವೀಂದ್ರ ಬಾಬು ಪುತ್ರ, ಕೊನಂಕಿ ರಾಮಪ್ಪ ಪುತ್ರ,ಓಬಳಪುರ ಮೈನಿಂಗ್,ಗಾಲಿಜಾನರ್ಧನ್ ರೆಡ್ಡಿ ಸಂಬಂದಿ ಶ್ರೀ ನಿವಾಸ್ ರೆಡ್ಡಿ ಸಂಬಂದಿ ಗಳು,ನಾರಾ ಸೂರ್ಯನಾರಾಯಣ ರೆಡ್ಡಿ, ಆಪ್ತರು, ಕೆಸಿ ಕೊಂಡಯ್ಯ,ಅಲ್ಲಂ ಅನಿಲ್ ಲಾಡ್,ಸಚಿವ ಶ್ರೀ ರಾಮುಲು, ಸಣ್ಣಪಕ್ಕಿರಪ್ಪ ,ಮುಂಡರಗಿ ನಾಗರಾಜ್, APMC,ಪಾಲನ್ನ ಇವರ ಬೆಂಬಲಿತ ಅಭ್ಯರ್ಥಿ ಗಳು ಸ್ಪರ್ಧೆ ಮಾಡಿದ್ದರೆ.30ನೇ ವಾರ್ಡ್ ದಿಂದ ಗ್ರಾಮೀಣ ಶಾಸಕರ ಸಂಬಂದಿ ಗಳ ಕಟ್ಟಾ ಬೆಂಬಲಗ ಆಸೀಫ್ (ಕಾಂಗ್ರೆಸ್) , ಬಿಜೆಪಿ ದಿಂದ ನಾಗರಾಜ್ ರೆಡ್ಡಿ, ಸ್ಪರ್ಧೆಯಲ್ಲಿ ಇದ್ದಾರೆ. ಅತಿಹೆಚ್ಚಿನ ಮುಸ್ಲಿಮ್ ಮತದಾರರು, ಇರುವ, ವಾರ್ಡ್ ನಲ್ಲಿ ಆಸೀಫ್  ಗೆಲುವು ಖಚಿತ ಏಂದು ಅಲ್ಲಿನ ಜನಾಭಿಪ್ರಾಯ ವಾಗಿದೆ.!!

ಯುವ ನಾಯಕ ಜನರ ಕಷ್ಟ ಗಳಲ್ಲಿ ಭಾಗಿಯಾಗುವ, ಜನರಿಗೆ ಆರ್ಥಿಕ ವಾಗಿ,ಅಭಿವೃದ್ಧಿ ವಿಚಾರದಲ್ಲಿ, ಈವರೆಗೆ ಯಾವುದೇ ರಾಜಕೀಯ ಹುದ್ದೆ ಇಲ್ಲದಿದ್ದರೂ, ಜನರ ಪರವಾಗಿ ನಿಂತ ವ್ಯಕ್ತಿ ಅಂತಾರೆ.ನಾಗರಾಜ್ ಕೂಡಾ ಸ್ಥಳೀಯ ವಾಗಿ ಇದ್ದ ವ್ಯಕ್ತಿ ಜನ ಬಳಿಕೆ ವಿಚಾರದಲ್ಲಿ ಸ್ವಲ್ಪ ಕಡಿಮೆ ಅಂತಾರೆ,ಯಾವದೆ ಸಮಸ್ಯೆ ಇಲ್ಲದ ವ್ಯಕ್ತಿ,ಅದ್ರೆ ಬಿಜೆಪಿ ಸರ್ಕಾರದ ವತಿಯಿಂದ ಜನರ ಬದುಕು ಬೀದಿ ಗೆ ಬಂದಿದೆ, ಎಲ್ಲ ದರಗಳನ್ನು ಜಾಸ್ತಿ  ಮಾಡಿದ್ದಾರೆ, ಪಾಲಿಕೆ ಟ್ಯಾಕ್ಸ್ ಗಳು, ನೀರಿನ ಬಿಲ್ ಗಳು ಎಲ್ಲವನ್ನು ಜಾಸ್ಥಿಮಾಡಿದ್ದಾರೆ ಪಕ್ಷದ ಪರವಾಗಿ ಅಂದ್ರೆ ಬಿಜೆಪಿ “ಮತ” ಕಡಿಮೆಯಾಗುತ್ತದೆ .ವ್ಯಕ್ತಿಗತ ಅಂದರೆ ನೋಡಬೇಕು ಅಂತಾರೆ.ಇತ್ತೀಚೆಗೆ,ಜಾತಿ ಜಾತಿಲೆಕ್ಕಾಚಾರದಲ್ಲಿ ಮುಸ್ಲಿಮ್ ಗಳ ವಿಚಾರದಲ್ಲಿ ಸೋಮಶೇಖರ್ ರೆಡ್ಡಿಯವರು ಕಠಿಣವಾದ ಶಬ್ದವು ಬಳಿಕೆ ಮಾಡಿದ್ದರು, ಇವುಗಳು ಬಿಜೆಪಿ ಗೆ ಹಿನ್ನಡೆಯನ್ನು ಮಾಡುವ ಸಾದ್ಯತೆ ಇದೇ ಅಂತಾರೆ ಜನರು. ಬಳ್ಳಾರಿ ಪಾಲಿಕೆ ನಲ್ಲಿ ಮಹತ್ತರ ಪಾತ್ರ ಅಂದರೆ ಅದು ಕೌಲ್ ಬಜಾರ್,ಅತಿ ಹೆಚ್ಚಿನ ಮುಸ್ಲಿಮ್ ಸಮುದಾಯದ ಜನರು ಇರುವ ಪ್ರದೇಶದ, ಪ್ರಾಣವನ್ನು ತ್ಯಾಗ ಮಾಡಿ,ಕಾಂಗ್ರೆಸ್ ಗೆ ಬಿಟ್ಟರೆ ಇತರರಿಗೆ  ಮತ ಹಾಕುವ ಅಭ್ಯಾಸ ಇಲ್ಲವೇ ಇಲ್ಲ.

ಒಟ್ಟಿನಲ್ಲಿ  ಈ ಬಾರಿ ಚುನಾವಣೆ ಬಿಜೆಪಿ ಗೆ ಹಗಲು ಹೊತ್ತಿನಲ್ಲಿ ನಕ್ಷತ್ರಗಳು ಕಾಣವ೦ತಾಗಬಹುದು ಅಂತಾರೆ ಮತದಾರರು.!! (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


Leave a Reply