Ballary

ಬಳ್ಳಾರಿ ಮನಪಾ:ಅಂಜನೇಯಯಲು ಮಾತಯಾಚನೆ


ಬಳ್ಳಾರಿ : ಮಹಾನಗರ ಪಾಲಿಕೆ ಚುನಾವಣಾ ಅಭ್ಯರ್ಥಿಯಾದ ಶ್ರೀಮತಿ ಬಿ.ಕೆ ಅರುಣ  ಪರ ಶೇಕ್ಷವಲಿ ದರಗದಲ್ಲಿ ಕೆಪಿಸಿಸಿ ಕಾಂಗ್ರೆಸ್‌ ಪಕ್ಷದ ಸ್ಥಿರಾಸ್ತಿ ಮತ್ತು ಸ್ವತ್ತುಗಳ ರಾಜ್ಯ ಸಮಿತಿ ಸದಸ್ಯರು ಹಾಗೂ ಮಾಜಿ ಬುಡಾ ಅಧ್ಯಕ್ಷರಾದ *ಜೆ.ಎಸ್ ಅಂಜನೇಯಯಲು ರವರು* ಬಿರುಸಿನ ಮಾತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಶ್ರೀಮತಿ ಬಿ.ಕೆ.ಅರುಣ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಕೆರೆಕೊಡಪ್ಪ, ಬಿ.ಕೆ.ರಮೇಶ್, ವೀರಾಂಜನೇಯಲು, ಕೆ.ನರೇಶ, ಹೊನ್ನೂರಸ್ವಾಮಿ ಮತ್ತು ವಾರ್ಡ್‌ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು


Leave a Reply