Ballary

ಬಿಜೆಪಿ ಪ್ರಣಾಳಿಕೆ ಬಿಡುಗಡೆ


ಬಳ್ಳಾರಿ : ಪಾಲಿಕೆ ಚುನಾವಣೆ ಪ್ರಯುಕ್ತ ಬಿಜೆಪಿ  ಪ್ರಣಾಳಿಕೆ ಯನ್ನು ಗುರುವಾರ ಪಕ್ಷದ ಕಚೇರಿಯಲ್ಲಿ ಸಮಾಜಕಲ್ಯಾಣ ಸಚಿವ ಶ್ರೀರಾಮುಲು ಬಿಡುಗಡೆಗೊಳಿಸಿದರು .

ಶಾಸಕ ಸೋಮಶೇಖರ್ ರೆಡ್ಡಿ ,ಶಾಂತಮ್ಮ ಉಪಸ್ಥಿತಿ ಇದ್ದರು.ಇಂದು ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ನಗರ ಜನರಿಗೆ ಬಡವರಿಗೆ ವ್ಯಾಪಾರ ವಹಿವಾಟುದಾರರಗೆ ಯಾವುದೇ ಪ್ರಯೋಜನ ಇಲ್ಲದಂತೆ ಇದೆ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ

.ಕೇವಲ ಕುಡಿಯುವ ನೀರಿಗೆ ಸಂಗ್ರಹ ಮಾಡುತ್ತಿರುವ 175 ರೂಪಾಯಿಗಳ ಬಿಲ್ಲನ್ನು 100 ರೂಪಾಯಿಗಳಿಗೆ ಕಡಿಮೆ ಮಾಡುವದು, ಫಾರಂ2 ಗೊಂದಲ ಬಗೆ ಹರಿಸುವದು,  ಪ್ರತಿ ವಾರ್ಡ್ ನಲ್ಲಿ ಪ್ರತ್ಯೇಕ ವಾರ್ಡ್ ಕಚೇರಿ ಆರಂಭಿಸುವದು, ಮಾಡಲಿದ್ದಿವಿಏಂದುರು.ಪಾರ್ಕ್ ಗಳು, ಒಳಚರಂಡಿ, ವ್ಯವಸ್ಥೆ, ರಸ್ತೆ ರಿಪೇರಿ,  ಸೇರಿದಂತೆ ಹಲವು ಭರವಸೆಗಳನ್ನು ನೀಡಲಾಗಿದೆ. ಯಾವುದೇ ತೆರಿಗೆ ಕಡಿಮೆ ಮಾಡುವ ವಿಚಾರಗಳನ್ನಾಗಲಿ, ಉಚಿತ ಸೌಲಭ್ಯಗಳನ್ನು ಕೊಡುವ ಯಾವುದೇ ಬರವಸೆ ನೀಡಿಲ್ಲ ಇದೊಂದು ರೀತಿ  ಹಳೆಯ ಗೋಡೆಗೆ ಬಣ್ಣ ಹಚ್ಚಿದಂತೆ ಇದೆ  ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ .


Leave a Reply