Ballary

ರೆಡ್ಡಿ ಬ್ರದರ್ಸ್ ಸಂಬಂದಿ ಗಳ ವಾರ್ಡ್ ನಲ್ಲಿ ಶ್ರೀ ರಾಮುಲು ಪ್ರಚಾರ


ಬಳ್ಳಾರಿ ; ಪಾಡಲಿಕೆ ಚುನಾವಣೆ ನಲ್ಲಿ ಗಾಲಿ ಜನಾರ್ದನ ರೆಡ್ಡಿ ಸಂಬಂದಿ ಗಳು,ಅಗಿರುವ ಓಬಳಪೂರಂ ಮೈನಿಂಗ್ ಕಂಪನಿಯ ಗಣಿಧಣಿ ಶ್ರೀ ನಿವಾಸ ರೆಡ್ಡಿ ಸಂಬಂದಿ  ಪಿ.ಕಲ್ಪನ 36,ನೇ ವಾರ್ಡ್ ದಿಂದ ಸ್ಪರ್ಧೆ ಮಾಡಿದ್ದಾರೆ.ಶುಕ್ರವಾರ ಪ್ರಚಾರ ಕೊನೆಯ ದಿನ ಅಗಿರುವ ಹಿನ್ನೆಲೆಯಲ್ಲಿ ರಾಮುಲು ಅವರು ಶ್ರೀ ನಿವಾಸರೆಡ್ಡಿ ನೇತೃತ್ವದಲ್ಲಿ ಬಿರುಸಿನ ಪ್ರಚಾರ ಮಾಡಿದರು. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ರೆಡ್ಡಿ ಗಳ ಮಕ್ಕಳು, ಸಂಬಂದಿ ಗಳು ರಾಜಕೀಯ ಪ್ರವೇಶ ಮಾಡಿದ್ದರೆ. ಈಸಂದರ್ಭದಲ್ಲಿ ದೂರವಾಣಿ ಮುಕಾಂತರ ಮಾತನಾಡಿದ ಶ್ರೀ ನಿವಾಸರೆಡ್ಡಿ ನಮ್ಮ ವಾರ್ಡ್ ನಲ್ಲಿ ಬಿಜೆಪಿ ಗೆಲುವು ಸಾಧಸಲಿದೆ, ನಮ್ಮ ವಾರ್ಡ್ ಜನರು ನಮಗೆ ONE side,ಮತಹಾಕಲಿದ್ದಾರೆ.ಏಂದು ಅಭಿಪ್ರಾಯ ಪಟ್ಟಿದ್ದಾರೆ.


Leave a Reply