BengaluruState

ದಾಖಲೆಗಳನ್ನು ಮುರಿದು ಇತಿಹಾಸ ಸೃಷ್ಟಿಸುತ್ತಿರುವ ಸೋಂಕಿತರ ಸಂಖ್ಯೆ


ಬೆಂಗಳೂರು : ದಿನೇ ದಿನೇ ಕೊರೊನಾ ಆರ್ಭಟ ಮುಂದು ವರೆದಿದ್ದು ಬ್ರೆಕ್ ಬಿಳ್ಳುವ ಯಾವ ಲಕ್ಷಣ ಕಾಣುತ್ತಿಲ್ಲ ಎರಡನೇ ಅಲೆ ಅರ್ಭಟಕ್ಕೆ ಕರ್ನಾಟಕ ತತ್ತರಿಸಿದೆ. ಇಂದು ರಾಜ್ಯದಲ್ಲಿಂದು 29,438 ಜನರಿಗೆ ಕೊರೊನಾ ಹೆಮ್ಮಾರಿ ಅಂಟಿದೆ. ಎರಡನೇ ಅಲೆ ನಂತರ ಸರ್ವಕಾಲಿಕ ದಾಖಲೆಯಾಗಿದೆ. ಬೆಂಗಳೂರು ಒಂದರಲ್ಲಿ 17,342 ಜನರಲ್ಲಿ ಕೊರೊನಾ ದೃಢಪಟ್ಟಿದೆ.ಈ ಮೂಲಕ ರಾಜ್ಯದಲ್ಲಿಂದು 208 ಜನ ಸೋಂಕಿಗೆ ಪ್ರಾಣ ಬಿಟ್ಟಿದ್ದಾರೆ.ಬೆಂಗಳೂರು 149 ಜನರ ಪ್ರಾಣ ಬಿಟ್ಟಿದ್ದಾರೆ. ಬೆಳಗಾವಿಯಲ್ಲಿ 313 ಕೇಸ್ ಗಳು ಪತ್ತೆಯಾಗಿವೆ. ಈ ಮೂಲಕ ಬೆಂಗಳೂರು ಅಕ್ಷರಶಃ ಸ್ಮಶಾನವಾಗಿದೆ.


Leave a Reply