Belagavi

ಸವದತ್ತಿ ಸಂಪೊರ್ಣ ಸ್ತಬ್ದ


ಸವದತ್ತಿ ೨೪ : ಪಟ್ಟಣದ ವ್ಯಾಪಾರಸ್ತರು ಮತ್ತು ಸಾರ್ವಜನಿಕರು ಕೋರೋನಾ ರೋಗವು ಹರಡದಂತೆ ತಡೆಗಟ್ಟುವಲ್ಲಿ ಸಹಕಾರ ನೀಡಿ ಇಂದು ಸವದತ್ತಿ ಪಟ್ಟಣ ಸಂಪೂರ್ಣ ಬಂದ ಮಾಡಿ ಸರಕಾರದ ಆದೇಶವನ್ನು ಪಾಲಿಸುವಲ್ಲಿ ಸಹಕಾರ ನೀಡಿದರು
ಬಹಳಷ್ಟು ಜನ ವ್ಯಾಪಾರಸ್ತರು ತಮ್ಮ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಮನೆಯಲ್ಲಯೇ ಉಳಿದು ಮನೆಯಿಂದ ಹೊರಗಡೆಬರದೆ ಸರಕಾರದ ಆದೇಶಕ್ಕೆ ಮತ್ತು ಮಹಾಮಾರಿ ಕೋರೋನಾ ರೊಗವನ್ನು ತಡೆಗಟ್ಟುವಲ್ಲಿ ಸಹಕಾರ ನಿಡುತ್ತಿದ್ದಾರೆ
ಹೊಟಲ್ ಬಾರ ರೇಸ್ಟೋರೆಂಟಗಳು ಬಟ್ಟೇ ಅಂಗಡಿ ಬಂಗಾರದ ಮಾಂಸದ ಕಿರಾಣಿ ಅಂಗಡಿಗಳು ಕಾಯಿಪಲ್ಲೆ ಅಂಗಡಿಗಳು ಸಂಪೂರ್ಣವಾಗಿ ಬಂದ ಆಗಿದ್ದವು
ಆದರೆ ತಹಶೀಲ್ದಾರ ಪ್ರಶಾಂತ ಬಿ ಪಾಟಿಲ. ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ. ಸಿಪಿಐ ಮಂಜುನಾಥ ನಡುವಿನಮನಿ ಪಿಎಸಐ ನಿಂಗಪ್ಪ ಪುಜಾರ ರವರು ಮುಂಜಾನೆ ಯಿಂದ ಪಟ್ಟಣದಲ್ಲಿ ಸಂಚಾರ ಮಾಡುತ್ತಾ ಮಾಸ್ಕ ಧರಿಸದೇ ತಿರುಗಾಡುತ್ತಿರುವವರಿಗೆ ದಂಡಹಾಕುವುದನ್ನು ನಿರಂತರವಾಗಿ ನಡೆಸುತ್ತಿದ್ದಾರೆ


Leave a Reply