Ballary

ದೀಪ ಹಚ್ಚಿ ಚಪ್ಪಾಳೆ ತಟ್ಟಿದರೆ ಕೊರೋನಾ ಹೋಗುತ್ತಾ – ಅನಿಲ್ ಲಾಡ್


ಬಳ್ಳಾರಿ ಪಾಲಿಕೆ ಚುನಾವಣೆ ಯಲ್ಲಿ 23,ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಪೂಜಾರಿ ಗಾದೆಪ್ಪ ಪರ ಪ್ರಚಾರ ಮಾಡಲು ಆಗಮಿಸಿದ, ಮಾಜಿ ಶಾಸಕ ಅನಿಲ್ ಲಾಡ್ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾಕೊರೋನಾ ದೀಪ ಹಚ್ಚಿ ಚಪ್ಪಾಳೆ ಹೊಡೆದರೆ ಹೊಗತ್ತಾ.ಕರೋನಾ ತಡೆಗಟ್ಟಲು  ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾಗಿದ್ದಾರೆ.

ಪದೇ ಪದೇ ಲಾಕ್ ಡೌನ್,144,ಸೆಕ್ಷನ್ ಇಡುತ್ತಾರೆ, ಬಡವರ ಬದುಕು ಕಷ್ಟ ವಾಗಿದೆ ಕೂಲಿ ಕೆಲಸ ಕಸ ಮುಸರೆ ಮಾಡಿಕೊಂಡ ಜೀವನ ಮಾಡುವ ಅವರು ಪರಿಸ್ಥಿತಿ ಅವರಿಗೆ ಏನು ಗೊತ್ತು  ಬಡವರು  ಮನೆ ನಲ್ಲಿ ಇದ್ದು ಬದುಕಲು ರಾಜ್ಯ ಮುಖ್ಯಮಂತ್ರಿ ಗಳುBPL, ಕಾರ್ಡ್ ದಾರರ ಅಕೌಂಟ್ ಗೆ 10,ಸಾವಿರ ಹಣವನ್ನು ಹಾಕಿ ಏಂದು ಒತ್ತಾಯ ಮಾಡಿದರು.

ಸಿದ್ದ ರಾಮಯ್ಯ ಮುಖ್ಯಮಂತ್ರಿ ಗಳು ಇರುವ ಸಂದರ್ಭದಲ್ಲಿ ಪಡಿತರ ಅಕ್ನಿ ವಿತರಣೆ  ಯೋಜನೆ ಮಾಡಿದ್ದರು, ಈಗ ಅದರಲ್ಲಿ ಕಡಿತ ಗೊಳಿಸಿ,ವಿತರಣೆ ಮಾಡುತ್ತಾರೆ. ದಿನ ಬಳಿಕೆ ವಸ್ತುಗಳ ದರಗಳನ್ನು ಗಗನ ಕ್ಕೆ ಏರಿ ಸಿದ್ದು, ಜನರ ಜೀವದ ಜೊತೆಯಲ್ಲಿ ಚಲ್ಲಾಟ ಆಡುತ್ತಾರೆ ಅಂದರು.

ಪಾಲಿಕೆಯಿ೦ದ ಅನುಕೂಲ ಆಗಬೇಕು ಅಂದ್ರೆ ಕಾಂಗ್ರೆಸ್ ಗೆ ಮತ ಹಾಕಿ ಗಾದೆಪ್ಪ ಅವರನ್ನು ಗೆಲ್ಲಿಸಬೇಕು,ಅಂದರು. ಯಾವುದೇ ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿ ಗಾದೆಪ್ಪ ಯಾವುದೇ ಮರಳು ಮಾಫಿಯಾ, ರಿಯಲ್‌ ಎಸ್ಟೇಟ್‌ ದಂದೆ ಮಾಡುವ ವ್ಯಕ್ತಿ ಅಲ್ಲವೇ ಅಲ್ಲ ನಗರ ದೇವತೆ ದುರ್ಗಮ್ಮ ಗುಡಿಗೆ ಪೂಜೆ ಸಲ್ಲಿಸಿ ಸೇವೆ ಮಾಡುವ ವ್ಯಕ್ತಿ ಅಂದರು.

 


Leave a Reply