karanatakaKoppal

ಗಂಗಾವತಿ ನಗರಸಭೆ ಲಂಚಾವತಾರದ ವಿಡಿಯೋ ವೈರಲ್


ಗಂಗಾವತಿ: ಎ- ನಗರಸಭೆ ಲಂಚಾವತಾರದಿಂದ ಮುಳುಗಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷ.

ಹೌದು ಗಂಗಾವತಿ ನಗರಸಭೆ ಇತ್ತೀಚಿನ ದಿನಗಳಲ್ಲಿ ಯಾವುದೇ ಕೆಲಸವಿರಲಿ ಅಲ್ಲಿ ಲಂಚ ಎನ್ನುವ ಮಹಾ ಭೂತ ಆವರಿಸಿದೆ, ಅದಕ್ಕೆ ಈ ವಿಡಿಯೋನೆ ಸಾಕ್ಷಿ,
ಲಂಚ ಕೇಳುತ್ತಿರುವ ಈ ವ್ಯಕ್ತಿ  ಬತ್ತಿ ಬಸವ  ದಿನಗೂಲಿ ಕಾರ್ಮಿಕನಾಗಿ ವಕ್ಕರಿಸಿದ ಈ ವ್ಯಕ್ತಿ ನಗರಸಭೆಯ ಯಾವುದೇ ಪೈಲ್ ಇರಲಿ ಇತನ ಕೃಪಕಟಾಕ್ಷ ಬೇಕು ಅಷ್ಟು ಪವರ್ ಪುಲ್ ಈ ಆಸಾಮಿ,
ಇತನ ವಿಡಿಯೋ ದಲ್ಲಿ ಮಾತನಾಡಿರುವುದು ಸಣ್ಣ ವಿಷಯಕ್ಕೆ ಐದು ನೂರು ರೂಪಾಯಿ ಲಂಚ, ಅದರಲ್ಲೂ ಕಮಿಷನರ್‌ಗೆ‌ ಮುನ್ನೂರು ಅಂತೆ ತನಗೆ ಎರಡು ನೂರಂತೆ, ಎಲ್ಲಿಗೆ ಬಂತು ಗಂಗಾವತಿ ನಗರಸಭೆ,

ನಗರಸಭೆ ಆಡಳಿತದ ಗಮನಕ್ಕೆ ಇಲ್ವಾ.?
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ನಗರಸಭೆ ಅಧ್ಯಕ್ಷರ ಗಮನಕ್ಕೆ ಇಲ್ವಾ.?ಗೊತ್ತಿದ್ದು ಸುಮ್ಮನಿದ್ದಾರಾ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ,

ಏನೆ ಇರಲಿ ಲಂಚ ಕೇಳಿದ ಆ ಅಧಿಕಾರಿಯ ವಿರುದ್ಧ ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಜಿಲ್ಲಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡ ಬೇಕಿದೆ.
(ಹನುಮೇಶ್ ಬಟಾರಿ)


Leave a Reply