BengaluruState

ಕೊರೊನಾ ರಣಕೇಕೆಗೆ ಕರ್ನಾಟಕ ತತ್ತರ, ಇಂದೆಷ್ಟು ಸೋಂಕಿತರು..?


ಬೆಂಗಳೂರು : ದಿನೇ ದಿನೇ ಕೊರೊನಾ ಆರ್ಭಟ ಮುಂದು ವರೆದಿದ್ದು ಬ್ರೆಕ್ ಬಿಳ್ಳುವ ಯಾವ ಲಕ್ಷಣ ಕಾಣುತ್ತಿಲ್ಲ . ಇಂದು ರಾಜ್ಯದಲ್ಲಿಂದು 34,803 ಜನರಿಗೆ ಕೊರೊನಾ ಹೆಮ್ಮಾರಿ ಅಂಟಿದೆ. ಎರಡನೇ ಅಲೆ ನಂತರ ಸರ್ವಕಾಲಿಕ ದಾಖಲೆಯಾಗಿದೆ. ಬೆಂಗಳೂರು ಒಂದರಲ್ಲಿ 20,733 ಜನರಲ್ಲಿ ಕೊರೊನಾ ದೃಢಪಟ್ಟಿದೆ.ಈ ಮೂಲಕ ರಾಜ್ಯದಲ್ಲಿಂದು 143 ಜನ ಸೋಂಕಿಗೆ ಪ್ರಾಣ ಬಿಟ್ಟಿದ್ದಾರೆ.ಬೆಂಗಳೂರು 77 ಜನರ ಪ್ರಾಣ ಬಿಟ್ಟಿದ್ದಾರೆ. ಬೆಳಗಾವಿಯಲ್ಲಿ 336 ಕೇಸ್ ಗಳು ಪತ್ತೆಯಾಗಿವೆ.  ಈ ಮೂಲಕ ಬೆಂಗಳೂರು ಅಕ್ಷರಶಃ ಸ್ಮಶಾನವಾಗಿದೆ.


Leave a Reply