Koppal

ರಾಷ್ಟ್ರಮಟ್ಟದಲ್ಲಿ ದೊಡ್ಡ ಕ್ಷೇತ್ರವಾಗಿ ಹನುಮಾನ್ ಜನ್ಮಸ್ಥಳ ಕಿಷ್ಕಿಂದ


ಗಂ

ಗಾವತಿ …ಸುಳ್ಳು ಹೇಳಿಕೆ ಕೊಟ್ಟ ತಿರುಪತಿ ತಿಮ್ಮಪ್ಪ ಸೇವಾಟ್ರಸ್ಟ್ ಅವರು ಆಂಧ್ರಪ್ರದೇಶದ ತಿರುಪತಿಯಲ್ಲಿ ಆಂಜನಯ್ಯ ಹುಟ್ಟಿದ್ದಾನೆ ಎಂದು ಅಲ್ಲಿ ತಿರುಪತಿ ಸೇವಾ ಸಮಿತಿ ಹೊಸ ವಿವಾದವನ್ನು ಹುಟ್ಟುಹಾಕಿದೆ

ತಿರುಪತಿ ತಿಮ್ಮಪ್ಪ ಸೇವಾ ಸಮಿತಿ ಹೊಸ ವಿವಾದಕ್ಕೆ ಗಂಗಾವತಿ ತಾಲ್ಲೂಕಿನ ಹನುಮಂತ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಈ ದಿನ ಗಂಗಾವತಿ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದರು ..
ಅಯೋಧ್ಯಾದಲ್ಲಿ ರಾಮ ಹುಟ್ಟಿದ್ದು ಎಷ್ಟು ಸತ್ಯವೋ ಹನುಮನ ಜನ್ಮಸ್ಥಳ ಕಿಷ್ಕಂಧ ದಲ್ಲಿ ಹುಟ್ಟಿದ್ದು ಅಷ್ಟೇ ಸತ್ಯ
ಇಡೀ ದೇಶಕ್ಕೆ ರಾಮಜನ್ಮಭೂಮಿ ಅಯೋಧ್ಯೆ ದೊಡ್ಡ ಕ್ಷೇತ್ರವಾಗಿ ಬೆಳೆದಿದೆ ಮುಂದೊಂದು ದಿನ ಹನುಮಾನ್ ಜನ್ಮಸ್ಥಳ ಗಂಗಾವತಿ ಅಂಜನಾದ್ರಿಬೆಟ್ಟ ಕಿಷ್ಕಿಂದ ದೊಡ್ಡ ಕ್ಷೇತ್ರವಾಗಿ ಬೆಳೆಯುವುದು
ಗಂಗಾವತಿ ತಾಲ್ಲೂಕಿನ ಆನೆಗೊಂದಿ ಅಂಜನಾದ್ರಿ ಪರ್ವತ ಕಿಷ್ಕಿಂದ ಪರ್ವತ ವಾಯುನಂದನ ವಾಗಿ ಅಂಜನಿ ದಂಪತಿಗಳ ಪುತ್ರನಾಗಿ ಹನಮಂತ ಜನ್ಮತಾಳಿ ದಂತ ತಡ ಅಂಜನಾದ್ರಿ ಪರ್ವತ ಎಂದು ಹೆಸರು ಇದೆ ರಾಮಾಯಣ ಬರೆದ ವಾಲ್ಮೀಕಿ ಮಹರ್ಷಿ ಪುಸ್ತಕದಲ್ಲಿ ಉಲ್ಲೇಖವಾಗಿದೆ ಹನಮಂತ ಹುಟ್ಟಿದ ಅಂಜನಾದ್ರಿ ಕಿಷ್ಕಿಂದಾ ಅಕ್ಕಪಕ್ಕದಲ್ಲಿ ಪುರಾವೆಗಳಿವೆ
ಆನೆಗುಂದಿ ಪಕ್ಕದಲ್ಲೇ ಇರುವ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಹನುಮಂತ ಹುಟ್ಟಿದ ಜನ್ಮಸ್ಥಳ ಕರ್ನಾಟಕದಲ್ಲಿ ರಾಷ್ಟ್ರಮಟ್ಟದಲ್ಲಿ ಪುಣ್ಯಕ್ಷೇತ್ರವಾಗಿ ಬೆಳೆಯುವುದು ಸತ್ಯ
ಅದಕ್ಕೆ ಆಂಧ್ರ ಸರಕಾರ ಹನುಮಂತ ಹುಟ್ಟಿದ ಸ್ಥಳ ಹೊಸ ವಿವಾದವನ್ನು ಹುಟ್ಟುಹಾಕಿದೆ
ಹನುಮೇಶ್ ಬಟಾರಿ


Leave a Reply