Koppal

ಕಸಾಪ ಚುನಾವಣೆ : ಮತಯಾಚನೆ


ಗಂಗಾವತಿ .ಕಸಾಪ ಅಭ್ಯರ್ಥಿ ವೀರಣ್ಣ ಮಲ್ಲಪ್ಪ ನಿಂಗೋಜಿ ತಮ್ಮ ಹಾಗೂ ರಾಜ್ಯ ಅಭ್ಯರ್ಥಿ ನಾಡೋಜ ಡಾ.ಮಹೇಶ್ ಜೋಶಿ ಇವರ ಪರವಾಗಿ ಜಯನಗರ,ಎಲ್ ವಿ ಟಿ ಕಾಲೋನಿ, ವಕೀಲಸಂಘಕ್ಕೆ ಭೇಟಿ ನೀಡಿ ಕಸಾಪ ಆಜೀವ ಸದಸ್ಯರ ಮತಯಾಚನೆ ಮಾಡಲಾಯಿತು.
ಕಸಾಪ ಆಜೀವ ಸದಸ್ಯರು ಉತ್ತಮ ಸ್ಪಂದನೆ ವ್ಯಕ್ತಪಡಿಸಿದರು…
ಈ ಸಂದರ್ಭದಲ್ಲಿ ಶರಣ ಸಾಹಿತಿ ಸಿ.ಎಚ್.ನಾರಿನಾಳ,ಶ್ರೀ ಶೈಲಪಟ್ಟಣಶೆಟ್ಟಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ,ರುದ್ರಮ್ಮ ಹಾಸಿನಾಳ,
ಶಿವಾನಂದ ಮೇಟಿ,
ಆಜಮೀರ್ ನಂದಾಪೂರ,
ಪತ್ರಕರ್ತರಾದ ಕೆ.ಮಲ್ಲಿಕಾರ್ಜುನ ಸಾಣಾಪೂರ,
ಕೆ.ನಿಂಗಜ್ಜ, ನವಲಿ‌ರಾಮಮೂರ್ತಿ,ತಾ.ಪಂ.ಸದಸ್ಯ ಹಾಗೂ ಕಸಾಪ ಆಜೀವ ಸದಸ್ಯರಾದ ವೈ.ರಮೇಶ, ಸಿಂಗನಾಳ ಕುಮಾರಪ್ಪ, ಶೈಲಜಾ ಹಿರೇಮಠ,
ಡಗ್ಗಿ ಹನುಮಂತಪ್ಪ, ಎಂ.ಶರಣಬಸವರಾಜ, ಮಹಾಲಿಂಗಪ್ಪ,
ವಾಸು ನವಲಿ,ಶ್ರೀನಿವಾಸ ತಾಂದಳೇ,ಎ.ಕೆ.ಮಹೇಶ,ಶರಣಯ್ಯ ಪುರಾಣಿಕ್ ಮಠ,ಆರ್.ಎಸ್.
ಸರಗಣಾಚಾರಿ
ಕೊಟಗಿ ಚನ್ನಬಸವ, ಪ್ರಭು ಗಾಳಿ, ಡಾ.ರಾಜಶೇಖರ ನಾರಿನಾಳ ಇದ್ದರು.
ಹನುಮೇಶ್ ಬಟಾರಿ


Leave a Reply