Ballary

ಬಳ್ಳಾರಿ ಪಾಲಿಕೆ ಚುನಾವಣೆ ನಾಳೆ27 ರಂದು


ಬಳ್ಳಾರಿ ಪಾಲಿಕೆ ಚುನಾವಣೆ ನಾಳೆ27,ರಂದು ನಡೆಯಲಿದೆ.39 ವಾರ್ಡ್ ಗಳು ಗೆ,186.ಮಂದಿ ಅಭ್ಯರ್ಥಿ ಗಳು ಸ್ಪರ್ಧೆಯಲ್ಲಿ ದ್ದಾರೆ. ಅದರಲ್ಲಿ ಕೆಲ ವಾರ್ಡ್ ಗಳಲ್ಲಿ, ಕಾಂಗ್ರೆಸ್, ಬಿಜೆಪಿ ಬಂಡಾಯ ಅಭ್ಯರ್ಥಿಗಳೂ  ಇದ್ಧಾರೆ,

ಪ್ರಚಾರ ಜೋರಾಗಿ ದೆ. 9,ನೇ ವಾರ್ಡ್ ಕಾಂಗ್ರೆಸ್ ಬಂಡಾಯದ ಅಭ್ಯರ್ಥಿ ಕಣೆಕಲ್ ಮಾಬೂಸಾಬ್,ಎರಡು ಪಕ್ಷಗಳನ್ನು,ಮೀರಿಸುವ ನಿಟ್ಟಿನಲ್ಲಿ ಪ್ರಚಾರ ಮಾಡಿದ್ದರೆ. ವಾರ್ಡ್ ನ ಜನರ ಅಭಿಪ್ರಾಯ,ನೋಡಿದರೆ,ಇಂಡಿಪೆಂಡೆಂಟ್ ಅಭ್ಯರ್ಥಿ ಕಣೆಕಲ್ಲು ಮಾಬೂಸಾಬಗೆ ಮತ ದಾರರ ಒಲವು ಕಾಣುತ್ತದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ನನಗೆ ಈ ವಾರ್ಡ್ ಮತದಾರರಿಗೆ  ತುಂಬಾ ವರ್ಷಗಳ ಪರಿಚಯ ಇದೆ ಕಾಂಗ್ರೆಸ್ ನವರು ಟಿಕೆಟ್ ಕೊಟ್ಟಿದ್ದರೆ ಬಹುಮತದ ದಿಂದ ಗೆಲ್ಲುವ ಸಾದ್ಯತೆ ಇತ್ತು ಪಕ್ಷ ಟಿಕೆಟ್ ಕೊಟ್ಟಿಲ,ಜನರು ಬೇಸರ ದಲ್ಲಿ ಇದ್ದಾರೆ,ಜನರು ಸ್ವಇಚ್ಛೆಯಿಂದ ಇಂಡಿಪೆಂಡೆಂಟ್ ಅಭ್ಯರ್ಥಿ ಯಾಗಿ ಸ್ಪರ್ಧೆಯಲ್ಲಿ ಇರುವಂತೆ ಒತ್ತಾಯ ಮಾಡಿದ್ದರೆ. ನನ್ನ ಗೆಲುವು ಖಚಿತವಾಗಿದೆ ಅಂದರು.


Leave a Reply