BengaluruState

ಗಗನಕ್ಕೇರಿತು ಸೋಂಕಿತರ ಸಂಖ್ಯೆ, ಕೋವಿಡ್ ನಿಯಮಕ್ಕೂ ಜಗ್ಗುತ್ತಿಲ್ಲ, ಲಾಕ್ಡೌನಗೂ ಬಗ್ಗುತ್ತಿಲ್ಲ…


ಬೆಂಗಳೂರು : ದಿನೇ ದಿನೇ ಕೊರೊನಾ ಆರ್ಭಟ ಮುಂದು ವರೆದಿದ್ದು ಬ್ರೆಕ್ ಬೀಳುವ ಯಾವ ಲಕ್ಷಣ ಕಾಣುತ್ತಿಲ್ಲ . ರಾಜ್ಯದಲ್ಲಿಂದು 29,744 ಜನರಿಗೆ ಕೊರೊನಾ ಹೆಮ್ಮಾರಿ ಅಂಟಿದೆ.

ಎರಡನೇ ಅಲೆ ನಂತರ ಸರ್ವಕಾಲಿಕ ದಾಖಲೆಯಾಗಿದೆ. ಬೆಂಗಳೂರು ಒಂದರಲ್ಲಿ 16,545 ಜನರಲ್ಲಿ ಕೊರೊನಾ ದೃಢಪಟ್ಟಿದೆ.ಈ ಮೂಲಕ ರಾಜ್ಯದಲ್ಲಿಂದು 201 ಜನ ಸೋಂಕಿಗೆ ಪ್ರಾಣ ಬಿಟ್ಟಿದ್ದಾರೆ.ಬೆಂಗಳೂರು 105 ಜನರ ಪ್ರಾಣ ಬಿಟ್ಟಿದ್ದಾರೆ. ಬೆಳಗಾವಿಯಲ್ಲಿ 312  ಕೇಸ್ ಗಳು ಪತ್ತೆಯಾಗಿವೆ.  ಈ ಮೂಲಕ ಬೆಂಗಳೂರು ಅಕ್ಷರಶಃ ಸ್ಮಶಾನವಾಗಿದೆ.


Leave a Reply