Ballary

ಕೋರೊನಾ ಮರೆತು ಚುನಾವಣೆ ನಡೆಸಿದ ಸರಕಾರ-ಕೋರೊನಾ ಮರೆತ ಮತದಾರ


ಡೀ ದೇಶ ಕೊರೋನಾ ದಿಂದ ಬಳಲಿದೆ, ಶವಗಳನ್ನು ಮಣ್ಣು ಮಾಡಲು ಸ್ಥಳ ಇಲ್ಲ.

ಕೊರೋನಾ ನಿಯಂತ್ರಣ ಮಾಡಲು ಸಾಧ್ಯವಾಗದೆ ರಾಜ್ಯಗಳು ಲಾಕ್ ಡೌನ್ ಆಗುತ್ತದೆ. ಇದರ ಹಿನ್ನೆಲೆಯಲ್ಲಿ ಬಳ್ಳಾರಿ ಪಾಲಿಕೆ ಚುನಾವಣೆ ಇಂದು ನಡೆಯುತ್ತಿದೆ.

ಮತದಾನದ ಕೇಂದ್ರ ಗಳಲ್ಲಿ ಜನರ ಒಬ್ಬರು ಮೇಲೆ ಒಬ್ಬರು ಬಿದ್ದು  ಮತ ಚಲಾಯಿಸಲು ಮುಂದಾಗಿದ್ದಾರೆ. ಯಾವುದೇ ನಿಯಂತ್ರಣ ಇಲ್ಲದೆ ಚುನಾವಣೆ ನಡೆಯುತ್ತದೆ. ನಗರದ ತಾಳುರು ರಸ್ತೆಯ ಶಾಂತಿ ಶಾಲೆ ನಲ್ಲಿ ನಡೆದ ಚಿತ್ರ. ಮತ್ತೊಂದು ಕಡೆ ಮತದಾನ ಕೇಂದ್ರ ಗಳಲ್ಲಿ ಸೂಕ್ತ ಗಾಳಿ ವ್ಯವಸ್ಥೆ ಇಲ್ಲ ದಂತಹ ಪ್ರದೇಶದ ಗಳು ಇದ್ದಾವೆ. ಇನ್ನೂ ಮತದಾರ ರಲ್ಲಿ ವಿವಿ ಪ್ಯಾಡ್ ಇಲ್ಲವೆಂದು ಅನುಮಾನ ವ್ಯಕ್ತಪಡಿಸುತ್ತಾರೆ. ಇಂದು ನಡೆಯುವ ಪಾಲಿಕೆ ಚುನಾವಣೆ ಜನರ ಜೀವದೊ೦ದಿಗೆ

ಆಟ ಆಡುತ್ತದೆ ಅಂತಾರೆ ಜನರು.


Leave a Reply