BelagaviState

ತೋಟಗಾರಿಕೆ ಇಲಾಖೆಯಿಂದ ಮಾವು ಬೆಳೆಗಾರರಿಗೆ ಆನ್ಲೈನ್ ಮೂಲಕ ಮಾರುಕಟ್ಟೆ ಸೌಲಭ್ಯ


ಬೆಳಗಾವಿ: ತೋಟಗಾರಿಕೆ ಇಲಾಖೆಯ ಮುಖಾಂತರ ಜಿಲ್ಲೆಯ ಮಾವು ಬೆಳೆಗಾರರು ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಕಳೆದ ವರ್ಷದಿಂದ ಮಾವಿನಹಣ್ಣುಗಳನ್ನು ಆನ್ಲೆöÊನ್ನಲ್ಲಿ ಮಾರಾಟ ಮಾಡುವ ಮೂಲಕ ತೋಟಗಾರಿಕಾ ಇಲಾಖೆಯು ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲವನ್ನು ಮಾಡಿಕೊಟ್ಟಿತ್ತು.
ಅದೇ ರೀತಿ ಪ್ರಸ್ತುತ ಕೋವಿಡ್-19 ವೈರಾಣು ರಾಜ್ಯಾದ್ಯಂತ ಹಡುವ ಉದ್ದೇಶದಿಂದ ಮಾವು ಬೆಳೆಗಾರರು ಭಯಪಡಬೇಕಾದ ಅಗತ್ಯ ಇಲ್ಲ ನಿಮಿತ್ಯ ಮಾವು ಬೆಳೆಗಾರರು ನೈಸರ್ಗಿಕವಾಗಿ ಮಾಗಿಸಿದವು ಗಳನ್ನ ನೇರವಾಗಿ ಆನ್ಲೆöÊನ್ ಮುಖಾಂತರ ಮಾರಾಟ ಮಾಡುವುದರೊಂದಿಗೆ ಗ್ರಾಹಕರಿಗೆ ತಲುಪಿಸುವ ಹಾಗೂ ಆನ್ಲೆöÊನ್ನಲ್ಲಿ ಮಾರಾಟ ಮಾಡಲು ತೋಟಗಾರಿಕಾ ಇಲಾಖೆಯ ಮುಖಾಂತರ ಉದ್ದೇಶಿಸಿರುವುದರಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಮಾವು ಬೆಳೆದ ಆಸಕ್ತ ರೈತರು ಮಾರಾಟ ಮಾಡಲು ಇಚ್ಚಿಸಿದಲ್ಲಿ ಅಂತವರಿಗೆ ಅನುಕೂಲವನ್ನು ತೋಟಗಾರಿಕೆ ಇಲಾಖೆಯು ಕಲ್ಪಿಸಲಾಗುವುದು.
ಕಾರಣ ಸದರಿ ಆನ್ಲೆöÊನ್ ಮಾರುಕಟ್ಟೆಯ ಸದಾಪೂರ್ ಸದುಪಯೋಗ ಪಡೆದುಕೊಳ್ಳಲು ರೈತ ಬಾಂಧವರಲ್ಲಿ ಬೆಳಗಾವಿ ತೋಟಗಾರಿಕಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ 08312451422 ದೂರವಾಣಿಗೆ ಸಂಪರ್ಕಿಸಿ ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.


Leave a Reply