karanatakaKoppal

ಗಂಗಾವತಿ ಪೋಲಿಸ್ ಠಾಣೆಯ 17 ಸಿಬ್ಬಂದಿಗೆ ಕರೋನ ಸೊಂಕು ದೃಢ


ಗಂಗಾವತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವಂತಹ ಪೊಲೀಸರಲ್ಲಿ ಕರೋನ ಸೋಂಕು ಕಂಡುಬಂದಿದೆ ಕರ್ತವ್ಯನಿರತ ದಲ್ಲಿರುವಂತಹ ಪೊಲೀಸರಿಗೆ ಸೊಂಕು ಕಂಡುಬಂದಿರುವುದು ವಿಪರ್ಯಾಸವೆನ್ನಬಹುದು ಬೇಗನೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಗುಣಮುಖರಾಗಲೆಂದು ಗಂಗಾವತಿ ನಗರದ ಸಾರ್ವಜನಿಕರು ದೇವರಲ್ಲಿ ಮೊರೆ ಹೋಗಿದ್ದಾರೆ .
ಗಂಗಾವತಿ ನಗರ ಪೋಲಿಸ್ ಠಾಣೆಯಲ್ಲಿ ನಾಲ್ಕು ಜನರಿಗೆ ವಕ್ಕರಿಸಿದ ಕರೋನ ಗ್ರಾಮೀಣ ಪೋಲಿಸ್ ಠಾಣೆಯ ಆರು ಜನರಿಗೆ ಮತ್ತು ಸಂಚಾರಿ (ಟ್ರಾಫಿಕ್) ಪೋಲಿಸ್ ಠಾಣೆಯಲ್ಲಿ 7. ಜನರಲ್ಲಿ ವೈರಸ್ ತಗುಲಿರುವುದು CPI ಹಾಗು PSI ಸೇರಿದಂತೆ ಒಟ್ಟು 17 ಜನರಿಗೆ ಸೊಂಕು ದೃಡಪಟ್ಟಿದೆ, ಯಾರು ಆತಂಕಕ್ಕೆ ಒಳಗಾಗದಿರಿ , ಧೈರ್ಯದಿಂದ ಎದುರಿಸಿ ಕರೋನ ಗೆಲ್ಲುತ್ತಾರೆ ನಮ್ಮ ಸಿಬ್ಬಂದಿ ಎಂದು ಗಂಗಾವತಿ ಉಪವಿಭಾಗದ ಡಿವೈಎಸ್ಪಿ ಉಜ್ಜಿನಕೊಪ್ಪ ಆತ್ಮಸ್ಥೈರ್ಯ ತುಂಬಿದ್ದಾರೆ.

ಹನುಮೇಶ್ ಬಟಾರಿ


Leave a Reply