Belagavikaranataka

ಕೋವಿಡ್ ಹಿನ್ನೆಲೆ: ಬೆಳಗಾವಿ ಏ.ಪಿ.ಎಂ.ಸಿ.ಯ ವ್ಯಾಪಾರ ವಹಿವಾಟು ಬಂದ್


ಬೆಳಗಾವಿ: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರದ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಯ ಆದೇಶದನ್ವಯ ಬೆಳಗಾವಿ ಏ.ಪಿ.ಎಂ.ಸಿ.ಯ ಸಗಟು ತರಕಾರಿ ಮಾರುಕಟ್ಟೆಯನ್ನು ಮೈದಾನ ಪ್ರದೇಶದಲ್ಲಿ ಸ್ಥಳಾಂತರಸಬೇಕಾಗಿರುವುದರಿAದ ಏ. 30 ರಿಂದ ಮೇ 1 ರ ವರೆಗೆ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಇದ್ದು, ವ್ಯಾಪಾರದ ಸಮಯ ಬೆಳಿಗ್ಗೆ 6 ರಿಂದ 10 ರ ವರೆಗೆ ನಿಗದಿಪಡಿಸಲಾಗಿದೆ. ರೈತರು ಮತ್ತು ವ್ಯಾಪಾರಸ್ಥರು ಸಹಕರಿಸಬೇಕೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Leave a Reply