BengalurukaranatakaState

ರಾಜ್ಯದಲ್ಲಿಂದು ಕೋವಿಡ್ ಸೋಂಕಿತರೆಷ್ಟು, ಸತ್ತವರೆಷ್ಟು..?


ಬೆಂಗಳೂರು : ದಿನೇ ದಿನೇ ಕೊರೊನಾ ಆರ್ಭಟ ಮುಂದು ವರೆದಿದ್ದು ಬ್ರೆಕ್ ಬಿಳ್ಳುವ ಯಾವ ಲಕ್ಷಣ ಕಾಣುತ್ತಿಲ್ಲ . ಇಂದು ರಾಜ್ಯದಲ್ಲಿಂದು 39,047ಜನರಿಗೆ ಕೊರೊನಾ ಹೆಮ್ಮಾರಿ ಅಂಟಿದೆ. ಎರಡನೇ ಅಲೆ ನಂತರ ಸರ್ವಕಾಲಿಕ ದಾಖಲೆಯಾಗಿದೆ. ಬೆಂಗಳೂರು ಒಂದರಲ್ಲಿ 22,596 ಜನರಲ್ಲಿ ಕೊರೊನಾ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿಂದು 290 ಜನ ಸೋಂಕಿಗೆ ಪ್ರಾಣ ಬಿಟ್ಟಿದ್ದಾರೆ. ಬೆಂಗಳೂರು 137 ಜನರ ಪ್ರಾಣ ಬಿಟ್ಟಿದ್ದಾರೆ. ಈ ಮೂಲಕ ಬೆಂಗಳೂರು ಅಕ್ಷರಶಃ ಸ್ಮಶಾನವಾಗಿದೆ.


Leave a Reply