NationalNew Delhi

ಹಳೇ ದಾಖಲೆಗಳನ್ನೇ ಮುರಿಯುತ್ತಿದೆ ದೇಶದಲ್ಲಿ ಸೋಂಕಿತರ ಸಂಖ್ಯೆ


ದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.  ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ವರದಿ ಬಿಡುಗಡೆ ಮಾಡಿದ್ದು ಒಂದೇ ದಿನದಲ್ಲಿ 3.79 ಲಕ್ಷ ಜನರಿಗೆ ಸೋಂಕಿತರು ಕಂಡುಬಂದಿದ್ದು 3576 ಜನರು ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೋಂಕಿತರು ಕಾಣಿಸಿದೆ. ನಂತರದಲ್ಲಿ ಉತ್ತರ ಪ್ರದೇಶ , ದೆಹಲಿ ಹರಿಯಾಣ ಕರ್ನಾಟಕ ರಾಜ್ಯಗಳು ನಲುಗಿದೆ. ಸಕ್ರಿಯ ಪ್ರಕರಣದಲ್ಲೂ ಭಾರತ ವಿಶ್ವದಲ್ಲಿ ಮೂರನೆ ಸ್ಥಾನದಲ್ಲಿದೆ. ದೇಶದಲ್ಲಿ ಕೊರೊನಾ ಹಾವಳಿ ಮಿತಿಮೀರಿದ್ದು ಕೇಂದ್ರ ಸರ್ಕಾರ ಯಾವುದೆ ಸಂದರ್ಭದಲ್ಲಿ ಆರೋಗ್ಯ ತುರ್ತು ಪರಿಸ್ಸಿತಿ ಘೋಷಿಸುವ ಸಾಭ್ಯತೆ ಇದೆ.

 


Leave a Reply