Koppal

ಪುರಸಭೆ ವತಿಯಿಂದ ಸ್ಯಾನಿಟೈಸರ್ ಸಿಂಪರಣೆ


ಕುಷ್ಠಗಿ:ಮಾಹಾಮಾರಿ ಕರೋನಾ (ಕೋವಿಡ್ 19 ) 2.ನೇ ಅಲೆಯೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಮ್ಮ
ಕುಷ್ಟಗಿ ಪುರಸಭೆಯ ವತಿಯಿಂದ ದಿನಾಂಕ 29.04.2021.ರಂದು 2ನೇ ವಾರ್ಡಿನಲ್ಲಿ
ಜನರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮ
ವಾಗಿ ಸಾನಿಟೈಸರ್ ಸಿಂಪರಣೆ ಮಾಡಿಸಲಾಯಿತು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರಾಜು ಪತ್ತಾರ,
ಪುರಸಭೆಯ ನೈರ್ಮಲ್ಯ ಅಧಿಕಾರಿ ಮಹೇಶ್
ಅಂಗಡಿ .ಪೌರಕಾರ್ಮಿಕರು ಮತ್ತು ವಾರ್ಡಿನ
ನಾಗರಿಕರು ಉಪಸ್ಥಿತರಿದ್ದರು.


Leave a Reply