Koppal

ಪ್ರವಾಸಿಮಂದಿರಕ್ಕೆ ನಿರ್ವಹಣೆ  ಹಣ ಎತ್ತುವಳಿ ರೈತ ಮುಖಂಡರ ದೂರು 


ಗಂಗಾವತಿ ತಾಲೂಕಿನ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ

ಪ್ರವಾಸಿ ಮಂದಿರಗಳ ನಿರ್ವಹಣೆಗೆ ಸರ್ಕಾರದ ದಿಂದ ಪ್ರತಿ ಪ್ರವಾಸಿಮಂದಿರಕ್ಕೆ ಸೂಮಾರು ,10-00 ಲಕ್ಷ ರೂಪಾಯಿ ಬಿಡುಗಡೆ ಯಾಗಿದೆ

ಆದರೇ ಅದೀಕಾರಿಗಳು ಮತ್ತು ಗುತ್ತೆದಾರರು ಸೇರಿ ಯಾವುದೇ ಪ್ರವಾಸಿ ಮಂದಿರದಲ್ಲಿ ಕಾಮಗಾರಿ ನಿರ್ವಹಣೆ ಮಾಡದೆ ಅಲ್ಪಸ್ವಲ್ಪ ತೋರಿಸಿ ಅಧಿಕಾರಿಗಳು ಗುತ್ತಿಗೆದಾರರು ಇಬ್ಬರೂ ಸೇರಿ ಎತ್ತುವಳಿ ಮಾಡಿದ್ದಾರೆ ಎಂದು ರೈತ ಸಂಘದ ಮುಖಂಡರು ಕೃಷಿ ಸಚಿವ ಬಿ. ಸಿ ಪಾಟೀಲ್ ಅವರಿಗೆ ಮನವಿ ಮಾಡಿಕೊಂಡರು ಹಾಗು ಜಿಲ್ಲೆಯಲ್ಲಿ ದಿನಬಳಕೆ ವಸ್ತು ಗಳನ್ನು ಅಂಗಡಿಗಳಲ್ಲಿ ಡಬಲ್ ದರಗಳಲ್ಲಿ ಮಾರಾಟ ಮಾಡಲಾಗುತ್ತದೆ ಯಂದು ದೂರನ್ನು ನೀಡಿದರು

ಈ ಸಂದರ್ಭದಲ್ಲಿ ರಾಜ್ಯದ ರೈತ ಸಂಘದ ಮುಖಂಡರಾದ ಶರಣೇಗೌಡ ಕೇಸರಟಿ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ರಾದ ಶರಣಪ್ಪ ಕೊತ್ವಲ್ ಹಾಗೂ ಶರಣಪ್ಪ ಯರಡೋಣಿ ಹಾಗೂ ಇನ್ನೂ ಇತರರು ಇದ್ದರು..
(ಹನುಮೇಶ್ ಬಟಾರಿ )


Leave a Reply