Ballary

ಬಳ್ಳಾರಿ ಪಾಲಿಕೆ ಚುನಾವಣೆ : ಕಾಂಗ್ರೆಸ್ ಕೈ ಹಿಡಿದ ಮತದಾರ , ಬಿಜೆಪಿ ಧೂಳಿಪಠ 


 ಬಳ್ಳಾರಿ ಪಾಲಿಕೆ ಚುನಾವಣೆ ರಸವತ್ತಾಗಿ ನಡೆದಿದ್ದು.ಬಿಜೆಪಿ ಕಾಂಗ್ರೆಸ್ ಜಿದ್ದಾಜಿದ್ದಿ ಫೈಟ್ ನಡೆಸಿದ್ದರು.

21,ಸ್ಥಾನಗಳು, ಕಾಂಗ್ರೆಸ್, ಬಿಜೆಪಿ13.ಸ್ಥಾನಗಳಲ್ಲಿ, ಇಂಡಿಪೆಂಡೆಂಟ್ ಗಳು,5,ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ 2,mlc,ರಾಜ್ಯಸಭೆ  ಸಭೆ1, MLA,1.ಒಟ್ಟು ನಾಲ್ಕು ಸ್ಥಾನಗಳು ಇವೆ.

ಪಾಲಿಕೆ ಮೇಲೆ ಕಾಂಗ್ರೆಸ್ ಬಾವುಟ ಹರಲಿದೆ.ಪಾಲಿಕೆ ಚುನಾವಣೆಯಲ್ಲಿ, ಬಿಜೆಪಿ ಶಾಸಕರು ಗಾಲಿ ಸೋಮಶೇಖರ್ ಪುತ್ರ 18 

ನೆ ವಾರ್ಡ್ ದಿಂದ ಕಾಂಗ್ರೆಸ್ ಅಭ್ಯರ್ಥಿ ನಂದೀಶ್ ಕೈನಲ್ಲಿ ಸೋಲು ಕಂಡರು.

 


Leave a Reply