Belagavi

ಗಿರಿ ಮಲ್ಲೇಶ್ವರ ಮಹಾಸ್ವಾಮಿಜಿ ಗದ್ದುಗೆ ಕಟ್ಟಡದ ಭೂಮಿ ಪೂಜೆ


ಯರಗಟ್ಟಿ: ಸಮೀಪದ  ಮಾಡಮಗೇರಿ ಗ್ರಾಮದಲ್ಲಿರುವ ಗಿರಿ ಮಲ್ಲೇಶ್ವರ ಮಠದ ಲಿಂಗೈಕ್ಯ ಪೂಜ್ಯ ರಾದ ಗಿರಿ ಮಲ್ಲೇಶ್ವರ ಮಹಾಸ್ವಾಮಿಜಿಯವರ ಗದ್ದುಗೆ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಮಠದ ಪೂಜ್ಯರಾದ ಸ್ವರೂಪಾನಂದ ಸ್ವಾಮೀಜಿ ದಿವ್ಯ ನೇತೃತ್ವದಲ್ಲಿ ಹಾಗೂ ತಿಗಡಿ ಗ್ರಾಮದ ಶಂಕರಾನಂದ ಸ್ವಾಮೀಜಿ. ಮತ್ತು ಬೀದರನ  ಜಯದೇವ ಸ್ವಾಮೀಜಿ ಹಾಗೂ ಗ್ರಾಮ ಪಂಚಾಯಿತ ಸದಸ್ಯರಾದ ಕಲ್ಲೊಳ್ಳಯಪ್ಪ ಸಿದ್ದನ್ನವರ್, ಪಕೀರಪ್ಪ ಖಂಡ್ರಿ, ಮಹದೇವಪ್ಪ ಭಾಗಿಲದ,ಹೊನ್ನಪ್ಪ ಖಂಡ್ರಿ, ರಾಮಣ್ಣ ಖಂಡ್ರಿ, ಲಕ್ಷ್ಮಣ ಖಂಡ್ರಿ, ಮಹದೇವಪ್ಪ ಯರಗಣಿ, ಮಾಡಮಗೇರಿ ಕಜಗಲ್  ಗ್ರಾಮದ ಸಕಲ ಸದ್ಭಕ್ತರು ಉಪಸ್ಥಿತರಿದ್ದರು.


Leave a Reply