karanatakaNational

ಭಯವನ್ನು ಟನ್ ಗಟ್ಟಲೆ ಮಾತ್ರ ಪ್ರಸಾರ……


ಹೊಸದಿಲ್ಲಿ : ಸುದ್ದಿ ಚಾನೆಲ್‌ಗಳನ್ನು ಆಫ್ ಮಾಡಿ, ಅವು ನಿಮಗೆ ಚೇತರಿಸಿ ಗುಣಮುಖರಾಗಿ ಮನೆಗೆ ತಲುಪಿದವರ ಬಗ್ಗೆ ತೋರಿಸುವುದಿಲ್ಲ. ಆದ್ರೆ ಭಯವನ್ನು ಟನ್ ಗಟ್ಟಲೆ ಮಾತ್ರ ಪ್ರಸಾರ ಮಾಡುತ್ತವೆ.. ನಿನ್ನೆ  ದೆಹಲಿಯಲ್ಲಿ 24 ಸಾವಿರ ಜನ ಕೊರೋನಾ ಗುಣಮುಖರಾಗಿ ಮನೆಗೆ ವಾಪಾಸು ಮರಳಿದ್ದಾರೆ, 16 ಸಾವಿರ ಜನ ಉತ್ತರ ಪ್ರದೇಶದಲ್ಲಿ, ಕರ್ನಾಟಕದ ಆಸ್ಪತ್ರೆಗಳಲ್ಲಿ 5,614 ಜನ ಗುಜರಾತ್ ನಲ್ಲಿ 14 ಸಾವಿರ ಜನ, ಮಹಾರಾಷ್ಟ್ರದಲ್ಲಿ ಒಂದೇ ದಿನ 62 ಸಾವಿರ ಜನ ಕೊರೋನಾದಿಂದ ಗುಣಮುಖರಾಗಿದ್ದಾರೆ. ಎಲ್ಲೆಡೆ ಹೆಚ್ಚಿನ ಕೊರೋನ ಪೀಡಿತರು ಗುಣಮುಖರಾಗಿ ಮನೆಗೆ ಮರಳುತ್ತಿದ್ದಾರೆ , ದಯವಿಟ್ಟು ಈ ಸಂದೇಶವನ್ನು ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಲುಪಿಸಿ. ಅದು ಬಿಟ್ಟು ಶವಸಂಸ್ಕಾರದಲ್ಲಿ ಕ್ಯೂನ ವೀಡಿಯೊಗಳನ್ನು ಕಳುಹಿಸುವ ಮೂಲಕ ಭಯಪಡಿಸಬೇಡಿ. ನಿನ್ನೆ  ಒಂದೇ ದಿನ ಭಾರತದಾದ್ಯಂತ 1.78 ಲಕ್ಷ ಜನರು ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಈ ಪೋಸ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಿ, ಸಂತೋಷವನ್ನು ಹರಡಿ, ಭಯಪಡಬೇಡಿ. ಲಕ್ಷಾಂತರ COVID19 ಸೋಂಕಿತ ಜನರು ಸಹ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ. ರಿಕವರಿ ದರ 99.98% ರಷ್ಟಿದೆ. ವಿಶ್ವದಲ್ಲೇ ಅತಿ ಹೆಚ್ಚು ಚೇತರಿಕೆ ಪ್ರಮಾಣ ಹಾಗೂ ಅತಿ ಕಡಿಮೆ ಮರಣ ಪ್ರಮಾಣ ಭಾರತದಲ್ಲಿದೆ. ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ಭಾರತ ನಡೆಸುತ್ತಿದೆ.
ನಾವು ಕರೋನಾಗೆ ಭಯಪಡಬೇಕೇ? ಹೌದು !
ನಾವು ಭಯಪಡಿಸುವರರ ಬಗ್ಗೆ ಭಯಪಡಬೇಕೇ? ಇಲ್ಲ!
ಮಾಸ್ಕ್ ನ ಅಗತ್ಯವಿದೆಯೇ? ಹೌದು ! ಮುನ್ನೆಚ್ಚರಿಕೆಗಳು ಬೇಕೇ? ಹೌದು. ಸುರಕ್ಷಿತವಾಗಿರಿ. ಕಂಡ ಕಂಡಲ್ಲಿ ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ವಿಲ್ಲದೆ ತಿರುಗಾಡಿ, ಬೇಜವಾಬ್ದಾರಿಯಾಗಿ ಓಡಾಡಿ, ಕೊರೋನ ಮೈಗಂಟಿಸಿಕೊಂಡು ಯಾರನ್ನೋ ದೂರಿದರೆ ಏನರ್ಥ? ಈಗಲೂ ಕಾಲ ಮಿಂಚಿಲ್ಲ. ನಿಮ್ಮ ಆರೋಗ್ಯ ರಕ್ಷಿಸಲು ಯಾವ ನಾಯಕ, ಸರ್ಕಾರ ಬರೋದಿಲ್ಲ. ನಿಮ್ಮ ಆರೋಗ್ಯ ನಿಮ್ಮ ಕೈ ನಲ್ಲಿ.. ಯೋಚಿಸಿ..


Leave a Reply