Uncategorized

ಕೋವಿಡ್ ಲಸಿಕೆ ಬಗ್ಗೆ ಮಾಹಿತಿ ಪಡೆದ ಡಿಸಿಎಂ ಸವದಿ


ಮುದಗಲ್ಲ : ಆಸ್ಪತ್ರೆಗೆ ನಿತ್ಯ ಎಷ್ಟು ಲಸಿಕೆ ಬರುತ್ತಿದೆ ಎಂದು ಲಕ್ಷ್ಮಣ ಸೌದಿಯವರು ವಿಚಾರಿಸಿದರೆ ವೈದ್ಯ ಡಾ.ಅನಂತ ಕುಮಾರ ಅವರು ನಿತ್ಯ 30 ರಿಂದ 50 ರಷ್ಟು ಲಸಿಕೆ ಬರುತ್ತದೆ ಎಂದು ಮಾಹಿತಿ ನೀಡಿದರು. ನಂತರ ಕೋವಿಡ್ ವ್ಯಾಕ್ಸಿನ್ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಅನಂತ ಕುಮಾರ

ಪಟ್ಟಣದ ಹಿರಿಯ ಬಿಜೆಪಿ ಮುಖಂಡ ಗುರು ಬಸಪ್ಪರವರುಆಸ್ಪತ್ರೆ ದುರಸ್ಥಿ ಕಾಮಗಾರಿ ಬಗ್ಗೇ ಮಾಹಿತಿ ನೀಡಿದ್ದರು. ರೋಗಿಗಳಗೆ ತೊಂದರೆ ಆಗುತ್ತಿದೆ. ಬೇಗ ಕಾಮಗಾರಿ ಮುಗಿಸಿ ಕೊಡಬೇಕೆಂದು ಮನವಿ ಮಾಡಿದರು

ಕಟ್ಟಡದ ದುರಸ್ಥಿ ಕಾಮಗಾರಿ ಶೀಘ್ರವಾಗಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ್ಣ ಸವದಿ ಹೇಳಿದರು.

ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಅನಂತ ಕುಮಾರ, ನಾಗರಾಜ ದಫೇದರ, ನಾಗರಾಜ ತಳವಾರ ಸೇರಿದಂತೆ ಆದರ್ಶ ಸಜ್ಜನ್ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.


Leave a Reply