Ballary

ಬಳ್ಳಾರಿ ಮೇಯರ್‌ ಸ್ಥಾನಕ್ಕೆ ಪ್ರಬಲ ಅಕಾಂಕ್ಷಿ ಎಸ್ ಎಮ್ ಡಿ ಅಸೀಫ್ ಬಾಷ


ಬಳ್ಳಾರಿ : ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ 21,ಸ್ಥಾನಗಳನ್ನು ಗೆದ್ದು ಪಾಲಿಕೆಯ ನ್ನು ಕಾಂಗ್ರೆಸ್ ವಶಕ್ಕೆ ತೆಗೆದುಕೊಂಡಿದೆ.

ಈ  ಹಿನ್ನೆಲೆಯಲ್ಲಿ, ಮೇಯರ,ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದೆ.ಈಬಾರಿ ನಡೆದ ಪಾಲಿಕೆ ಚುನಾವಣೆಯಲ್ಲಿ. ಕಾಂಗ್ರೆಸ್ ಗೆ ಕಂಚುಕೊಟೆ ಅಗಿರವ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯ ಇರುವ ಕೌಲ್ ಬಜಾರ್ ದಿಂದ ಅಭ್ಯರ್ಥಿ ಗಳು ಗೆದ್ದಿದ್ದಾರೆ.

ಈ ವಾರ್ಡ್ ಗಳು ಗ್ರಾಮೀಣ ಪ್ರದೇಶದ ಶಾಸಕರಾಗಿರವ ನಾಗೇಂದ್ರ ಕ್ಷೇತ್ರಕ್ಕೆ ಸಂಬಂಧಿಸಿದ ವಾರ್ಡ್ ಗಳು. ವಿಧಾನ ಸಭೆ ಚುನಾವಣೆಯಲ್ಲ್ಲಿಎಲ ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತವೆ. ಮುಂದೆ ಬರುವ ಚುನಾವಣೆ ಗಳನ್ನು ಲೆಕ್ಕಾಚಾರ ದಲ್ಲಿ ಇಟ್ಟುಕೊಂಡು, ಪ್ರಥಮಾ ಅವದಿಯಲ್ಲಿ ಪ್ರಭಲ ಅಕಾಂಕ್ಷಿ ಅಗಿದ್ದ 30,ನೆ ವಾರ್ಡ ಆಸೀಫ್ ಗೆ ಮೇಯರ್ ಸ್ಥಾನವನ್ನು ಕೊಡವ ಲೆಕ್ಕಾಚಾರದಲ್ಲಿ ಇದ್ದಾರೆ ಏಂದು ಶಾಸಕರು ಕೂಡಾ, ಆಸೀಫ್ ಬೆನ್ನಿಗೆ  ನಿಲ್ಲುವ ಸಾಧ್ಯತೆಗಳೂ ಇದೆ  ಏಂದು  ಬಲ್ಲ ಮೂಲಗಳ ಮಾಹಿತಿ ಅಗಿದೆ.ಆಸೀಫ್ ಕೂಡಾ ಉತ್ತಮ ವ್ಯಕ್ತಿ ವಿದ್ಯಾವಂತ ಕೂಡ, ಈಗಾಗಲೇ ಜನರ ಮನಸ್ಸನ್ನು ಗೆದ್ದಿದ್ದಾರೆ. ಯಾವುದೇ ಕಳಂಕವು ಇಲ್ಲದ ವ್ಯಕ್ತಿ ಏಂದು ಜನರು ಅಭಿಪ್ರಾಯ ಪಟ್ಟಿದ್ದಾರೆ.ಇದರಲ್ಲಿ ಕೂಡ ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯಕೆ ಹೆಚ್ಚಿನ ಪ್ರಮಾಣದಲ್ಲಿ ಅವಕಾಶವನ್ನು ನೀಡುತ್ತದೆ. ಯಾಲ್ಲ ಲೆಕ್ಕಾಚಾರ ಗಳನ್ನು ಹಾಕಿಕೊಂಡು ಮೇಯರ್ ಸ್ಥಾನ ಆಸೀಫ್ ಗೆ ಸಿಗುವ ಸಾದ್ಯತೆ ಇದೆ .

(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


Leave a Reply