Belagavi

ಮಾಜಿ ಸೈನಿಕ ಸೋಮಲಿಂಗ ಎಸ್ ಇಂಚಲ ನಿಧನ


ಯರಗಟ್ಟಿ: ಸಮೀಪದ ಯರಝರ್ವಿ ಗ್ರಾಮದ ನಿವಾಸಿಯಾದ ಸೋಮಲಿಂಗ ಎಸ್ ಇಂಚಲ ಇವರು ದಿನಾಂಕ 31-01-1984 ಸೇನೆಗೆ ಸೇರಿ ಫಿರಂಗಿ ಕೇಂದ್ರ ಗೌರವ ಕ್ಯಾಪ್ಟನಆಗಿ ಸೇವೆಸಲ್ಲಿಸಿ ಉನ್ನತ ಸ್ಥಾನಕ್ಕೆ ಏರಿದ್ದರು.

ನೀರಂತರ 30 ವರ್ಷ ಸೇವೆ ಸಲ್ಲಿಸಿ ದಿ 01-02-2014 ರಂದು ಸೇವೆಯಿಂದ ನಿವೃತಿ ಹೊಂದಿದ್ದರು.
ನಾಲ್ಕೈದು ದಿನಗಳ ಹಿಂದೆ ಕೋವಿಡ್ ಸೋಂಕಿನಿಂದ ಬಳಲುತ್ತಿರುವ ಇವರನ್ನು ಬೈಲಹೊಂಗಲ ಸರಕಾರಿ ಆಸ್ಪೆತ್ರೆಯಲ್ಲಿ ಚಿಕಿತ್ಸೆ ನಿಡಲಾಗಿತ್ತು ಚಿಕಿತ್ಸೆ ಪಲಕಾರಿಯಾಗದೆ ದಿ29-04-2021 ರಂದು ಮುಂಜಾನೆ 7:30 ಕ್ಕೆ ಮರಣ ಹೊಂದಿರುತ್ತಾರೆ.

ಇವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿಯರು ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.


Leave a Reply