Koppal

ಶಂಕ್ರಪ್ಪ ಮುಕ್ಕುಂದಿ ನಿಧನ 


ಗಂಗಾವತಿ: ನಗರದ ಅಮರ ಭಗತ್ ಸಿಂಗ ನಗರದ ಹಾಗೂ ವಿಜಯ ಕನಾ೯ಟಕ ಪತ್ರಿಕೆಯ ವರದಿಗಾರರಾದ ಚಂದ್ರಶೇಖರ ಮುಕ್ಕುಂದಿ ಅವರ ಚಿಕ್ಕಪ್ಪ ಶಂಕ್ರಪ್ಪ ಮುಕ್ಕುಂದಿ (48) ಅವರು ಶನಿವಾರ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ ಸೇರಿದಂತೆ ಮೂವರ ಪುತ್ರರು ಇದ್ದಾರೆ. ಮೃತರ ಅಂತ್ಯಕ್ರಿಯೆಯು ಭಾನುವಾರ ಬೆಳಿಗ್ಗೆ 11 ಗಂಟೆಗೆ 18 ಸಮಾಜದ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು


Leave a Reply